IMA Shivamogga l ಆಗಸ್ಟ್ ತಿಂಗಳಲ್ಲಿ ಶುಭ ಮಂಗಳ ಸಮುದಾಯ ಭವನದಲ್ಲಿ ನಡೆದ ಅಧಿಕಸ್ಯ ಅಧಿಕ ಫಲಂ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಆರ್ಟ್ ಆಫ್ ಲಿವಿಂಗ್ ಹಾಗೂ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಸಹಯೋಗದಲ್ಲಿ ನಡೆದ ಒಂದು ತಿಂಗಳ ಸಂಪೂರ್ಣ ಆರೋಗ್ಯ ಶಿಬಿರ ದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಐಎಂಎ ಪರವಾಗಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಡಾ . ಅರುಣ್ ಎಂ ಎಸ್ ಹಾಗು ಡಾ . ರಕ್ಷಾ ರಾವ್ 3.10.2023 ರಂದು ಶನೈಶ್ವರ ದೇವಸ್ಥಾನ ಸಭಾಂಗಣದಲ್ಲಿ ನೆರವೇರಿಸಿದರು .
ಶ್ರೀಯುತ ಶಬರೀಶ್ ಕಣ್ಣನ್ ಉಪಸ್ಥಿತರಿದ್ದರು