Wednesday, March 25, 2026
Wednesday, March 25, 2026

Shivamogga Catholic Dharma Kshetra ಪದವೀಧರರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಎಸ್.ಪಿ.ದಿನೇಶ್ ಅವರಿಂದ ನೋಂದಣಿ ಅಭಿಯಾನ

Date:

Shivamogga Catholic Dharma Kshetra ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರು ಶಿವಮೊಗ್ಗ ನಗರದ ಸನ್ನಿಧಿ ಭವನದಲ್ಲಿ ಶಿವಮೊಗ್ಗ ಕ್ಯಾಥೋಲಿಕ್ ಧರ್ಮ ಕ್ಷೇತ್ರದ ಧರ್ಮಾಧಿಕಾರಿ ಫ್ರಾನ್ಸಿಸ್ ಶೆರಾವೋ ಅವರನ್ನು ಭೇಟಿಯಾಗಿ ಪದವೀಧರ ಮತದಾರರ ನೋಂದಣಿ ಅಭಿಯಾನವನ್ನು ಆರಂಭಿಸಿದರು.

Shivamogga Catholic Dharma Kshetra ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಕ್ರೈಸ್ತ್ರ ಮುಖಂಡರಾದ ಚಿನ್ನಪ್ಪ, ಜ್ಯೋತಿ ಅರುಳಪ್ಪ, ಜೋಸೆಫ್, ಕಿರಣ್ ಫರ್ನಾಂಡಿಸ್, ಸುಸೈನಾಧನ್‌ಫಾದರ್ ಸ್ಟ್ಯಾನಿ ಡಿಸೋಜ್ ಹಾಗೂ ಫಾದರ್ ವೀರೇಶ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...