SN channabasappa ಕಾಲುಬಾಯಿ ಜ್ವರ(FMD) ಹಸುಗಳ ಮಾರಕ ರೋಗಗಳಲ್ಲಿ ಒಂದು, ಇಂತಹ ರೋಗವನ್ನು ತಡೆಗಟ್ಟಲು ಹಾಗೂ ರೈತರ ಕುಟುಂಬದ ಆರ್ಥಿಕ ನೆರವಾಗುವ ಸಲುವಾಗಿ ಶಿವಮೊಗ್ಗ ನಗರದ ಪುರಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ವತಿಯಿಂದ ಆಯೋಜಿಸಿದ್ದ ಉಚಿತ ಕಾಲುಬಾಯಿ ರೋಗ ಲಸಿಕೆ ಅಭಿಯಾನಕ್ಕೆ ಶಿವಮೊಗ್ಗ SN channabasappa ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಚಾಲನೆ ನೀಡಿದರು.
