Sports News ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಕೈವಶ ಮಾಡಿಕೊಂಡ ಭಾರತ.
ಇಂದೋರ್ ನಲ್ಲಿ ಭಾನುವಾರ ಸಂಜೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವಿನ ಕ್ರಿಕೆಟ್ ಆಟ ಭಾರತ ತಂಡಕ್ಕೆ 99 ರನ್ ಗಳಿಂದ ಜಯ.
3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತವು 2-0 ಅಂತರದಲ್ಲಿ ಸರಣಿಯನ್ನು ತನ್ನ ಕೈ ವರ್ಷ ಮಾಡಿಕೊಂಡಿತು. ಭಾರತದ ಪರ ಶುಬ್ ಮನ್ ಗಿಲ್ 97 ಎಸೆತಗಳಲ್ಲಿ 104 ರನ್ ಗಳನ್ನು ಹಾಗೂ ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 105 ರನ್ ಗಳನ್ನು ಸೂರ್ಯ ಕುಮಾರ್ ಯಾದವ್ 37 ಎಸೆತಗಳಲ್ಲಿ ಔಟ್ ಆಗದೆ 72 ರನ್ ಗಳಿಸಿದರು.
ಕೆ ಎಲ್ ರಾಹುಲ್ 38 ಎಸೆತಗಳಲ್ಲಿ 52 ರನ್ .ಇಶಾನ್ ಕಿಶಾನ್ 18 ಎಸೆತಗಳಲ್ಲಿ 31 ರನ್ ಗಳನ್ನು ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 400 ರನ್ ಗಳ ಗುರಿಯನ್ನು ನೀಡಿತು.
ಹಾಗೆ ಆಸ್ಟ್ರೇಲಿಯ ಪರ ವಾರ್ನರ್ 39 ಎಸೆತಗಳಲ್ಲಿ 53 ರನ್ ಗಳನ್ನು ಅಬಾಟ್ 36 ಎಸೆತಗಳಲ್ಲಿ 54 ರನ್ಗಳನ್ನು ವುಡ್ 16 ಎಸೆತಗಳಲ್ಲಿ 23 ರನ್ ಗಳನ್ನುಆಸ್ಟ್ರೇಲಿಯಾ ತಂಡವು 400ರನ್ ಗುರಿ ತಲುಪಲಾಗಲಿಲ್ಲ. ಮಳೆಯ ಕಾರಣ ಆಸ್ಟ್ರೇಲಿಯಕ್ಕೆ 33 ರನ್ ನಿಗದಿಪಡಿಸಿ, 317 ರನ್ ಗುರಿ ನೀಡಲಾಗಿತ್ತು.
ಡಿಎಲ್‍ಎಸ್ ನಿಯಮದ ಪ್ರಕಾರ 33 ಓವರ್ ಗಳಲ್ಲಿ 317 ರನ್ ಗಳ ಗುರಿ ನಿಗದಿ ಮಾಡಲಾಯಿತು. ಆದರೆ ಭಾರತದ ಬೌಲರ್ಗಳ ದಾಳಿ ಮುಂದೆ ಆಸ್ಟ್ರೇಲಿಯ ತಂಡವು
28.2 ಓವರ್ ಗಳಲ್ಲಿ 217 ರನ್ ಗಳಿಸಿತು.
ಇದರಿಂದಾಗಿ
Sports News ಮುಂದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ತನಕ
ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರದಲ್ಲಿ
ನಂ.1 ಸ್ಥಾನದಲ್ಲಿ
ರಾರಾಜಿಸುತ್ತಿರುತ್ತದೆ.