Thursday, February 5, 2026
Thursday, February 5, 2026

Sahyadri Shimoga District Sports Karate Association ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಜಿಲ್ಲೆಯಿಂದ ಆಯ್ಕೆ

Date:

Sahyadri Shimoga District Sports Karate Association ಜಿಲ್ಲಾ ಪಂಚಾಯತ್ , ತಾಲೂಕ್ ಪಂಚಾಯತ್,ಪದವಿ ಪೂರ್ವ ಶಿಕ್ಷಣ ಇಲಾಖೆ , ಇವರ ಸಂಯುಕ್ತಶ್ರಯದಲ್ಲಿ ಸಹ್ಯಾದ್ರಿ ಶಿವಮೊಗ್ಗ ಡಿಸ್ಟಿಕ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (ರಿ)
ವತಿಯಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ: 17/09/2023 ರ ಭಾನುವಾರ ದಂದು ಸೈಯಾದ್ರಿ ಶಿವಮೊಗ್ಗ ಡಿಸ್ಟಿಕ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಕರಾಟೆ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Sahyadri Shimoga District Sports Karate Association ರಾಜ್ಯಮಟ್ಟಕ್ಕೆ ಆಯ್ಕೆ ಆದಂತಹ ಕ್ರೀಡಾಪಟುಗಳಿಗೆ ಸಂಸ್ಥೆಯ ತರಬೇತಿದಾರರುಗಳಾದ ಶಿಹಾನ್ ಎ. ಜೆಡ್. ಮೂಹೀಬ್,
ಸೇನ್ ಸೈ ಮಂಜುನಾಥ್ , ಸೇನ್ ಸೈ ನವೀನ್ ಸನ್ ಸೈ ಸಾಧಿಕ್ .ಸೆನ್ಸ್ಯಿ ಭರತ್.ಸೇನ್ ಸೈ ವಿಜಯ್ , ಸೆನ್ಸ್ ಸಲೀಂ ಶುಭಾಶಯ ತಿಳಿಸಿದ್ದಾರೆ.
ಹೆಸರು. ವಿಭಾಗ

  1. ಪೃಥ್ವಿ – 58 kg
  2. ಅಂಕಿತ. -60 kg
  3. ಮಧುಶ್ರೀ. -48 kg
  4. ಕೃತಿಕಾ. -44. Kg
  5. ಸ್ಪೂರ್ತಿ. -52 kg

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...