Thursday, March 19, 2026
Thursday, March 19, 2026

B.Y.Raghavendra ಯು‌ನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು ಹಳೇಬೀಡು ಕಲಾ ದೇಗುಲಗಳ ಸೇರ್ಪಡೆ

Date:

B.Y.Raghavendra ಹಾಸನ ಮತ್ತು ಮೈಸೂರು ಜಿಲ್ಲೆಗಳ 12 ನೇ ಶತಮಾನದ ಹೊಯ್ಸಳರ ಕಾಲದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಸ್ಥಾನಗಳಿಗೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ ಮನ್ನಣೆ ದೊರೆತಿರುವುದು ಇಡೀ ಕನ್ನಡ ನಾಡಿಗೆ ಸಂತಸದ ಸಂಗತಿಯಾಗಿದೆ. ಇವು ಹೀಗೆ ಮಾನ್ಯತೆ ಪಡೆದ ದೇಶದ 42 ನೇ ಮತ್ತು ಕರ್ನಾಟಕದ ನಾಲ್ಕನೇ ತಾಣಗಳಾಗಿವೆ.

ಹೊಯ್ಸಳರ ಕಾಲದ ಕಲಾವಿದರು, ನೃತ್ಯಗಾರರು, ಸಂಗೀತಗಾರರ ಮೆರವಣಿಗೆಯ ಚಿತ್ತಾರವನ್ನು ಪಾರಂಪರಿಕ ತಾಣವಾಗಿ ಪರಿಗಣಿಸುವಂತೆ ಭಾರತದ ಸಂಸ್ಕೃತಿ ಸಚಿವಾಲಯ ಶಿಫಾರಸು ಮಾಡಿತ್ತು.

B.Y.Raghavendra ಇದರಿಂದಾಗಿ ಕರ್ನಾಟಕದ ಶಿಲ್ಪ ಕಲಾ ವೈಭವ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ನಾವೆಲ್ಲಾ ಹೆಮ್ಮೆ ಪಡೋಣ ಎಂದು ಸಂಸದ ಬಿ.ವೈ‌ . ರಾಘವೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...