Rotary Club Shimoga ಮನುಕುಲದ ಸೇವೆಯೇ ರೋಟರಿ ಸಂಸ್ಥೆಯ ಪ್ರಮುಖ ಆಶಯ. ಕಷ್ಟದಲ್ಲಿ ಇರುವವರಿಗೆ ನೆರವು ನೀಡುವುದು ಅತ್ಯಂತ ಮುಖ್ಯ. ಪ್ರತಿಯೊಬ್ಬರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿ ಶಿವಮೊಗ್ಗ ಪರ‍್ವ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.
ಶಿವಮೊಗ್ಗದ ಗೋಪಾಳದಲ್ಲಿ ಗ್ಯಾಂಗ್ರೀನ್‌ನಿಂದ ಬಳಸುತ್ತಿರುವ ಮಹಿಳೆಯೊಬ್ಬರು ಹಾಗೂ ಪರ‍್ಶ್ವವಾಯು ಪೀಡಿತರಿಗೆ ರ‍್ಥಿಕ ನೆರವು ಒದಗಿಸುವ ಜತೆಯಲ್ಲಿ ವಿಲ್ ಚೇರ್ ಅನ್ನು ರೋಟರಿ ಶಿವಮೊಗ್ಗ ಪರ‍್ವ ವತಿಯಿಂದ ವಿತರಿಸಿ ಮಾತನಾಡಿದರು.
ಸಮುದಾಯ ಸೇವೆ ಯೋಜನೆಯಡಿ ರೋಟರಿ ಶಿವಮೊಗ್ಗ ಪರ‍್ವ ಸಂಸ್ಥೆಯು ನಿರಂತರವಾಗಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ನೂರಾರು ಜನರಿಗೆ ಅಗತ್ಯ ಸೌರ‍್ಯಗಳನ್ನು ಒದಗಿಸುವ ಕೆಲಸ ಮಾಡಿದೆ. ಇದರಿಂದ ತುಂಬಾ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗರ‍್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೂರಾರು ಯೋಜನೆಗಳ ಮೂಲಕ ಸಾಮಾಜಿಕ ಸೇವಾ ಕರ‍್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ವೈಯುಕ್ತಿಕವಾಗಿ ಆರೋಗ್ಯ ಸೇವೆ ಪಡೆಯಲು ಕಷ್ಟ ಪಡುತ್ತಿರುವ ರ‍್ಹರಿಗೆ ಸಹಾಯ ಹಸ್ತ ಚಾಚುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪರ‍್ವ ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಮಾಜಮುಖಿ ಆಲೋಚನೆಗಳಿಂದ ಹೆಚ್ಚು ಹೆಚ್ಚು ಸೇವಾ ಕರ‍್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ಸಾವಿರಾರು ಜನರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
Rotary Club Shimoga ರೋಟರಿ ಶಿವಮೊಗ್ಗ ಪರ‍್ವ ವತಿಯಿಂದ ವಿಲ್ ಚೇರ್ ವಿತರಿಸಲಾಯಿತು. ರ‍್ಥಿಕ ನೆರವು ಒದಗಿಸಲಾಯಿತು. ಇದೇ ಸಂರ‍್ಭದಲ್ಲಿ ರೋಟರಿ ಶಿವಮೊಗ್ಗ ಕರ‍್ಯರ‍್ಶಿ ಕಿಶೋರ್‌ಕುಮಾರ್, ಸದಸ್ಯೆ ಶಾರದಾ ಶೇಷಗಿರಿಗೌಡ, ರೋಟರಿ ಸದಸ್ಯರು ಉಪಸ್ಥಿತರಿದ್ದರು.