Monday, February 2, 2026
Monday, February 2, 2026

B. Y. Raghavendra ಸ್ಟಾರ್ಟ್ ಅಪ್ ಕ್ರಾಂತಿ: ಶಿವಮೊಗ್ಗದ ಬಾಗಿಲನ್ನ ತಟ್ಟುತ್ತಿದೆ- ಬಿ.ವೈ.ರಾಘವೇಂದ್ರ

Date:

B. Y. Raghavendra ಸ್ಟಾರ್ಟ್ಅಪ್ ಕ್ರಾಂತಿ ಶಿವಮೊಗ್ಗದ ಬಾಗಿಲನ್ನು ತಟ್ಟುತ್ತಿದೆ. ಶಿವಮೊಗ್ಗದಲ್ಲಿ ಕೆಲವು ತಿಂಗಳ ಹಿಂದೆ ಆರಂಭಗೊಂಡ ವಿಮಾನ ನಿಲ್ದಾಣ, ಈ ಪ್ರದೇಶದಲ್ಲಿ ಹೂಡಿಕೆದಾರರ ಚಟುವಟಿಕೆ ಹೊಸ ಹುಮ್ಮಸ್ಸಿನಿಂದ ಆರಂಭಗೊಂಡಿದೆ. ವಿಮಾನ ನಿಲ್ದಾಣದ ಆರಂಭ ಮತ್ತು ಹೂಡಿಕೆದಾರರ ಸಹಯೋಗ ಈ ಎರಡಕ್ಕೂ ನಾನು ಭಾಗಿಯಾಗಿದ್ದೇನೆ ಎಂಬ ಹೆಮ್ಮೆ ಇದೆ. ಮಲೆನಾಡು ಪ್ರದೇಶದಲ್ಲಿನ ನಿಸರ್ಗ ಸಂಪತ್ತು ಹಾಗೂ ಅಪರಿಮಿತ ಪ್ರತಿಭಾವಂತರ ತಂಡ, ರಸ್ತೆ ಸಂಪರ್ಕ, ರೈಲು ಮತ್ತು ವಿಮಾನಯಾನ ಸಂಪರ್ಕ ಇವೆಲ್ಲದರ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರದೇಶ ಉದ್ಯಮಿಗಳಿಗೆ ಲಾಭದಾಯಕ ಹೂಡಿಕೆ ಕೇಂದ್ರ ಎನಿಸಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ .ವೈ.ರಾಘವೇಂದ್ರ ಅವರು ಅನ್ವೇಷಣ ವೇದಿಕೆಯನ್ನು ಪ್ರೆಸೀಟ್ ಕಾಲೇಜಿನ ಸಭಾಂಗಣದಲ್ಲಿ B. Y. Raghavendra ಉದ್ಘಾಟನೆ ಮಾಡುತ್ತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...