Monday, April 6, 2026
Monday, April 6, 2026

Sahachetana Natyalaya ನಾಟ್ಯಾರಾಧನಾ-12 : ರಾಷ್ಟ್ರೀಯ & ರಾಜ್ಯದ ನೃತ್ಯ ಪ್ರತಿಭೆಗಳ ಸಂಗಮ

Date:

Sahachetana Natyalaya ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಶಿವಮೊಗ್ಗದ ಪ್ರಸಿದ್ಧ ಸಹಚೇತನ ನಾಟ್ಯಲಯದ ವತಿಯಿಂದ ಸೆಪ್ಟೆಂಬರ್ 1, 2, 3 ರಂದು ಕುವೆಂಪುರಂಗ ಮಂದಿರದಲ್ಲಿ ಅತ್ಯಂತ ವೈವಿಷ್ಟತೆಯಿಂದ ನಡೆದ ನಾಟ್ಯಾರಾಧನಾ 12- ರಾಷ್ಟ್ರೀಯ ನೃತ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

Sahachetana Natyalaya ಈ ಸಂದರ್ಭದಲ್ಲಿ ಸಹಚೇತನ ನಾಟ್ಯಲಯದ ಪ್ರಮುಖರು, ವಿಧಾನಪರಿಷತ್ ಸದಸ್ಯರಾ
ದ ಡಿ.ಎಸ್ ಅರುಣ್, ಪಾಲಿಕೆಯ ಸದಸ್ಯರಾದಂತಹ ಪ್ರಭಾಕರ್ ಹಾಗೂ ಶಿವಮೊಗ್ಗದ ಕಲಾರಸಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...