Monday, February 2, 2026
Monday, February 2, 2026

Independence Day ಗಾಂಧೀನಗರದ ಆಟೋ ಚಾಲಕರು & ಮಾಲೀಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Date:

Independence Day ಗಾಂಧಿನಗರದ ಆಟೋಚಾಲಕರು ಹಾಗೂ ಮಾಲೀಕರ ಸಂಘದ ಆಶ್ರಯದಲ್ಲಿ 77ನೇ ವರುಷದ ಸ್ವಾತಂತ್ರೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು.

ನಾಣ್ಯ ಸಂಗ್ರಹಕಾರರಾದ ಖಂಡೋಬಾರಾವ್‌ ಅವರು ಧ್ವಜಾರೋಹಣವನ್ನು ನೇರವೇರಿಸಿದರು, ವಿಶ್ವನಾಥ್ ರವರು ಗೊಂಬೆ ವೇಷಭೂಷಣವನ್ನು ಹಾಕಿಕೊಂಡು ನೆರೆದಿದ್ದವರನ್ನು ಆಕರ್ಷಿಸಿದರು‌.

Independence Day ವೇದಿಕೆಯಲ್ಲಿ ವೈದ್ಯರಾದ ನ್ಯುರೋ ನಾಗರಾಜ್‌, ಡಾ. ಪವಿತ್ರ, ಗಾರಾ.ಶ್ರೀನಿವಾಸ್‌, ಸಂಘದ ಅಧ್ಯಕ್ಷರಾದ ಪಾಲಾಕ್ಷಿ, ರಾಜಣ್ಣ, ವಿಶ್ವನಾಥ್‌, ಪರಮೇಶ್ವರರವರುಗಳು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಆಟೋ ಚಾಲಕರು ಹಾಗೂ ನಾಗರೀಕರು ಸೇರಿದಂತೆ ನ್ಯೂರೋ ಕ್ಲಿನಿಕ್‌ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...