Monday, February 2, 2026
Monday, February 2, 2026

Department Of Primary Education ಬಿಸಿಯೂಟ ತಯಾರಿಕಾ ನೌಕರರ ಬೇಡಿಕೆ ಆದ್ಯತೆ ನೀಡಿ ಪರಿಶೀಲನೆ- ಸಚಿವ ಮಧುಬಂಗಾರಪ್ಪ

Date:

Department Of Primary Education ಬಿಸಿಯೂಟ ತಯಾರಿಕಾ ನೌಕರರ ಫೆಡರೇಷನ್ ರಾಜ್ಯ ಸಮಿತಿವರು ಸಚಿವ ಮಧು ಬಂಗಾರಪ್ಪ ಅವರನ್ನ ಭೇಟಿಮಾಡಿದ್ದರು.

ಬಿಸಿಯೂಟ ತಯಾರಿಕೆ ಸಿಬ್ಬಂದಿಯನ್ನ ಮಾರ್ಚ್ 31 ರಂದು ಬಿಡುಗಡೆಗೊಳಿಸಿ ಮತ್ತೆ ಜೂನ್ 1 ಕ್ಕೆ ನೇಮಿಸುವ ಪ್ರಕ್ರಿಯೆ ಇದೆ.ಆದರೆ ಅವರನ್ನ ಖಾಯಂ ಅರೆ ಕಾಲಿಕ ನೌಕರರೆಂದು ಪರಿಗಣಿಸಬೇಕು.
Department Of Primary Education ತಯಾರಿಕೆ ಸಮಯ ಬೇಕಾದ ಕೈಗವುಸು,ಏಪ್ರನ್ ,ತಲೆಗೆ ಟೊಪ್ಪಿಗೆ ನೀಡುವ ಬಗ್ಗೆ ಬೇಡಿಕೆ ಇಡಲಾಯಿತು. ಶೀಘ್ರ ಇವುಗಳ ಬಗ್ಗೆ ಆದೇಶಗಳನ್ನ ನೀಡಬೇಕು. ನಿವೃತ್ತರಾಗುವ ಬಿಸಿಯೂಟ ಸಿಬ್ಬಂದಿಗೆ ಏಕಗಂಟಿನಲ್ಲಿ ನಿಧಿ ನೀಡಿಕೆ , ಬಜೆಟ್ ನಲ್ಲಿ ಘೋಷಣೆ ಮಾಡಿರುವ ₹1000 ಹಣವನಗನ ಜೂನ್ ತಿಂಗಳಿನಿಂದಲೇ ಮಂಜೂರಾಉ ಮಾಡಬೇಕು ಮುಂತಾದ ಬೇಡಿಕೆಗಳನ್ನ
ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರೊಂದಿಗೆ ಚರ್ಚಿಸಲಾಯಿತು.

ರಾಜ್ಯ ಸಮಿತಿ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು,ಇಲಾಖೆಯ ಗಣ್ಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...