JCI Malenadu Institute Shivamogga ಶಿವಮೊಗ್ಗ ನಗರದ ಜೆಸಿಐ ಮಲೆನಾಡು ಸಂಸ್ಥೆಯ ಓಪನ್ ಮೈಂಡ್ ಹಾಸ್ಪಿಟಲ್‌ರವರ
ಸಹಯೋಗದಲ್ಲಿ ಹದಿಹರೆಯ ಮಕ್ಕಳಿಗಾಗಿ ಹದ್ದು ಮೀರದಿರಲಿ ಹದಿಹರೆಯ
ವಿಶೇಷ ಕಾರ್ಯಗಾರವನ್ನು ಆ.13ರಂದು ಅಂಬೇಡ್ಕರ್ ಭವನದಲ್ಲಿ
ಆಯೋಜಿಸಲಾಗಿದೆ.
ಪಾಸಿಟಿವ್ ಮೈಂಡ್ ಆಸ್ಪತ್ರೆಯ ಖ್ಯಾತ ತಜ್ಞ ವೈದ್ಯರುಗಳಾದ ಡಾ. ಎಸ್. ಟಿ.
ಅರವಿಂದ್, ಡಾ. ಐಶ್ವರ್ಯ ಅರವಿಂದ್ ಸಂಪನ್ಮೂಲ ವ್ಯಕ್ತಿಗಳಾಗಿ
ಪಾಲ್ಗೊಳ್ಳಲಿದ್ದಾರೆ.
ಉಚಿತವಾಗಿ ನಡೆಯುವ ಈ ಕಾರ್ಯಾಗಾರದಲ್ಲಿ ಪೋಷಕರೂ ಸಹ ತಮ್ಮ
ಮಕ್ಕಳೊಂದಿಗೆ ಪಾಲ್ಗೊಳ್ಳಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು,
ಪೋಷಕರು, ಶಿಕ್ಷಕರು ಪಡೆಯುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9972066065,8904759088ರಲ್ಲಿ ಸಂಪರ್ಕಿಸಬಹುದು
