MLA Shivamogga ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಇಂದು ಬೆಳಗ್ಗೆ ನಗರದ 1ನೇ ವಾರ್ಡ್ ಗೆ ಭೇಟಿ ನೀಡಿ ನಾಗರೀಕರ ಜೊತೆ ಸಭೆ ನಡೆಸಿ ವಾರ್ಡಿನ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಜಗದೀಶ್, 1ನೇ ವಾರ್ಡ್ ನ ಮಹಾನಗರ ಪಾಲಿಕೆಯ ಸದಸ್ಯರಾದಂತಹ ಆಶಾ ಚಂದ್ರಪ್ಪ, ವಾರ್ಡ್ ಹಾಗೂ ಬೂತ್ ನ ಪದಾಧಿಕಾರಿಗಳು ಉಪಸ್ಥಿತಿದ್ದರು.
