Monday, April 6, 2026
Monday, April 6, 2026

Agricultural University Bangalore ಚಿಕ್ಕಮಗಳೂರಿನ ವಲೀಟ ಮರೀನಾ ಡಿಸೋಜಾ ಅವರಿಗೆ ಪಿಎಚ್. ಡಿ. ಜೊತೆಗೆ ಚಿನ್ನದ ಪದಕ

Date:

Agricultural University Bangalore ಚಿಕ್ಕಮಗಳೂರು ನಗರದ ವಲೀಟ ಮರೀನಾ ಡಿಸೋಜ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವಿವಿಧ ಹಲಸಿನ ಪ್ರಬೇಧಗಳಲ್ಲಿನ ತೊಳೆಗಳ ಬಣ್ಣ, ಕ್ಯಾರೋಟಿನಾಯ್ಡ್ ಅಂಶಗಳ ಬಗ್ಗೆ ಪ್ರಬಂಧ ಮಂಡಿಸಿರುವುದಕ್ಕೆ ಡಾಕ್ಟರ್ ಪದವಿ ಹಾಗೂ ಚಿನ್ನದ ಪದಕ ಪಡೆದು ಕೊಂಡಿದ್ದಾರೆ.

Agricultural University Bangalore ಇವರು ಚಿಕ್ಕಮಗಳೂರು ನಗರದ ವಲೇರಿಯನ್ ಡಿಸೋಜ ಹಾಗೂ ಟಿಎಂಎಸ್ ಶಾಲೆಯ ಶಿಕ್ಷಕಿ ಲೀಲಾ ಲೀಡಿಯೋ ಕಾರ್ಡೋಜ ಅವರ ಪುತ್ರಿಯಾಗಿದ್ದಾರೆ.

ಇವರ ಸಾಧನೆಗೆ ಕುಟುಂಬದವರು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...