DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೫೪.೭೦ ಮಿಮಿ ಮಳೆಯಾಗಿದ್ದು, ಸರಾಸರಿ ೭.೮೧ ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ ೪೦೪.೮೬ ಮಿಮಿ ಇದ್ದು, ಇದುವರೆಗೆ ಸರಾಸರಿ ೨೬.೧೪ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦೨.೦೦ ಮಿಮಿ., ಭದ್ರಾವತಿ ೦೧.೬೦ ಮಿಮಿ., ತೀರ್ಥಹಳ್ಳಿ ೧೩.೪೦ ಮಿಮಿ., ಸಾಗರ ೧೫.೮೦ ಮಿಮಿ., ಶಿಕಾರಿಪುರ ೦೩.೩೦ ಮಿಮಿ., ಸೊರಬ ೦೬.೦೦ ಮಿಮಿ. ಹಾಗೂ ಹೊಸನಗರ ೧೨.೬೦ ಮಿಮಿ. ಮಳೆಯಾಗಿದೆ.
DC Shivamogga ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೮೮.೯೦ (ಇಂದಿನ ಮಟ್ಟ), ೧೨೮೫೪.೦೦ (ಒಳಹರಿವು), ೬೦೫೫.೦೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೮೦೦.೨೦. ಭದ್ರಾ: ೧೮೬ (ಗರಿಷ್ಠ), ೧೬೪.೧೦ (ಇಂದಿನ ಮಟ್ಟ), ೩೯೭೬.೦೦ (ಒಳಹರಿವು), ೧೯೧.೦೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೮೪.೪೨. ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ), ೧೦೩೯೩.೦೦ (ಒಳಹರಿವು), ೧೦೩೯೩.೦೦ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ ೫೮೮.೨೪. ಮಾಣ : ೫೯೫ (ಎಂಎಸ್‌ಎಲ್‌ಗಳಲ್ಲಿ), ೫೮೧.೧೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೭೭೩ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೪.೫೮ (ಎಂಎಸ್‌ಎಲ್‌ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೧.೩೮ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೧೦೬ (ಒಳಹರಿವು), ೧೩೦೮.೦೦(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೧.೬೨ (ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ),
೫೭೨.೧೨ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೬೫೬.೦೦ (ಒಳಹರಿವು), ೧೬೧೬.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೨.೬೦ (ಎಂಎಸ್‌ಎಲ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), ೫೭೮.೩೬ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೯೦೬.೦೦ (ಒಳಹರಿವು), ೧೪೮೫.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೩.೭೦ (ಎಂಎಸ್‌ಎಲ್‌ಗಳಲ್ಲಿ).