Friday, December 5, 2025
Friday, December 5, 2025

Maker Space Laboratory ಆಗಸ್ಟ್ 6 ರಂದುಡ್ರೋನ್ ಹಾರಿಸುವ ಬಗ್ಗೆ ಪಾತ್ಯಕ್ಷಿಕೆ ಕಾರ್ಯಾಗಾರ

Date:

Maker Space Laboratory ಶಿವಮೊಗ್ಗ ನಗರದಲ್ಲಿ ವಿನೂತನವಾದ ಮೇಕರ್ ಸ್ಪೇಸ್ ಪ್ರಯೋಗಾಲಯ ಮಾದರಿಯ, ಪ್ರಾಯೋಗಿಕ ವಿಧಾನದ, ಕೌಶಲ್ಯ ವೃದ್ಧಿಸುವ Do Minds Design Lab (ಡೂ ಮೈಂಡ್ಸ್) ಎಂಬ ಸಂಸ್ಥೆಯು ಈಗಾಗಲೇ ಪ್ರಾರಂಭವಾಗಿವೆ. ಈ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ಸ್‌ ರೋಬೋಟ್, ಏರೋ ಮೋಡೆಲಿಂಗ್, ಲೈಫ್ ಹ್ಯಾಕ್ ಮತ್ತು ವಿಜ್ಞಾನ ದಂತಹ ವಿವಿಧ ವಿಭಾಗಗಳಲ್ಲಿ ಪರಿಣಿತರಿಂದ ಸಲಹೆ ಮತ್ತು ಮಾರ್ಗದರ್ಶನ ಲಭ್ಯವಿದೆ. ಈ Do Minds ಈಗಾಗಲೇ ಮೇಲಿನ ವಿಭಾಗಗಳಲ್ಲಿ 100 ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಪೂರೈಸಿದೆ.

Maker Space Laboratory ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಆಕರ್ಷಣೆಯ ವಿಷಯವಾಗಿರುವುದು Drona ತಂತ್ರಜ್ಞಾನ ಈ ವಿಷಯವು ಹೇಳುವುದಕ್ಕೆ ಸುಲಭವಾದರೂ ಹಾರಿಸಲು ಬೇಕಾದ ತಿಳುವಳಿಕೆ ಮತ್ತು ಪರಿಣತಿ ಸ್ವಲ್ಪ ಕಡಿಮೆಯೆಂದೇ ಹೇಳಬಹುದು. ಇದು Aero modelling ನ ಒಂದು ಭಾಗವಾಗಿದ್ದು, ಸ್ವಲ್ಪ ಹೆಚ್ಚಿನ ವೆಚ್ಚದಾಯಕ ಹವ್ಯಾಸವಾಗಿದೆ. ಇದರ ಹಿಂದಿನ ತುಗಳು, ಹಾರಾಟದ ನಿಯಮಗಳು ಹಿಗೆ ವಿವಿಧ ಆಯಾಮಗಳ ಸರಿಯಾದ ಪರಿಚಯ ನೀಡಲೆಂದು ಇದೇ ಭಾನುವಾರ 06-08-2023ರಂದು Drone ಗಳನ್ನು ಹಾರಿಸುವ Blmulation, ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1,00 ರ ವರೆಗೆ 3 ಘಂಟೆಗಳ ಕಾರ್ಯಾಗಾರವನ್ನು Do Mind Cesign lab ಆಯೋಜಿಸುತ್ತಿದೆ. ಆಸಕ್ತರು (ವಿದ್ಯಾರ್ಥಿಗಳು) ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ Do Minds ತಂಡ ಅಪೇಕ್ಷಿಸುತ್ತದೆ. ಹತ್ತಿರ ವಿವರಗಳಿಗಾಗಿ ಜಾಲತಾಣ WWW.Thosominds.com ಅಥವಾ ದೂರವಾಣಿ ಸಂಖ್ಯೆ: 9845989781, 9980233211 ಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...