Saturday, December 6, 2025
Saturday, December 6, 2025

JCI Shimoga Malnad ಜೆಸಿಐ ಭಾರತ ವಲಯ 24 ಕ್ಕೆ ಉಪಾಧ್ಯಕ್ಷ ಅಂಕುರ್ ಜಂಜುನ್ವಾಲ ಭೇಟಿ

Date:

JCI Shimoga Malnad ಜೆಸಿಐ ಭಾರತ ವಲಯ 24 ಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಅಂಕುರ್ ಜಂಜುನ್ವಾಲ ಅವರು ಭೇಟಿ ನೀಡಿದರು.

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗದ ಹತ್ತು ಜೆಸಿಐ ಸಂಸ್ಥೆಗಳು ಸೇರಿ, ಕಾರ್ಯಕ್ರಮ ಆಯೋಜಿಸಿದ್ದರು.

ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಜೆಸಿ ಅಶ್ವಿನಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ವಲಯ 24ರ ಅಧ್ಯಕ್ಷ ಜೆಸಿ ಅನುಷ್ ಗೌಡ ಅವರ ಹಾಗೂ ಹತ್ತು ಜೆಸಿಐ ಶಿವಮೊಗ್ಗ ದ ಸಂಸ್ಥೆಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಗಳ ಈ ವರ್ಷದ ವರದಿಗಳನ್ನು ರಾಷ್ಟ್ರೀಯ ಉಪಾಧ್ಯಕ್ಷ ರಿಗೆ ಎಲ್ಲಾ ಅದ್ಯಕ್ಷರುಗಳು ಒಪ್ಪಿಸಿದ್ದರು.

JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಸದಸ್ಯರಾದ ಜೆಸಿ ರಮ್ಯ ಅವರು ಎಂ ಸಿ ಎ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಗೋಲ್ಡ್ ಮೆಡಲ್ ಪಡೆದಿದ್ದು. ಅವರನ್ನು ರಾಷ್ಟೀಯ ಉಪಾಧ್ಯಕ್ಷರಾದ ಅಂಕುರ್ ಜಂಜುವಾಲ ಅವರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...