Monday, April 6, 2026
Monday, April 6, 2026

Specialized Coaching Training ಪಿಯು ಅನುತ್ತೀರ್ಣರಾದವರಿಗೆ ಉಚಿತ ತರಬೇತಿ

Date:

Specialized Coaching Training ಪಿ.ಯು.ಸಿ. ಅನುತ್ತೀರ್ಣರಾಗಿ ಕಾಲೇಜಿಗೆ ಹೋಗದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಬೇತಿ ನೀಡುವುದರ ಜೊತೆಗೆ ಬದುಕಿಗೆ ಅವಶ್ಯವಿರುವ ವಿವಿಧ ಕಸಬು ಕಲಿಸುವ ವಿಶೇಷ ವ್ಯವಸ್ಥೆ ರೂಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ನೀಡಿ ಅವರ ಶೈಕ್ಷಣಿಕ ಮತ್ತು ಬದುಕಿಗೆ ಭದ್ರತೆ ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮ್ಯಾಕಾನಿಕಲ್, ಶಿಕ್ಷಣ ಕೋಚಿಂಗ್ ಎಲ್ಲವೂ ದೊರೆಯಲಿದೆ.

ಆಸಕ್ತಿ ಇರುವ ಯುವಕರು ತಮ್ಮ ಹೆಸರು, ವಿಳಾಸ, ಓದುತ್ತಿದ್ದ ಶಾಲೆ, ದೂರವಾಣಿ, ಪೋಷಕರ ಒಪ್ಪಿಗೆ ಪತ್ರದೊಂದಿಗೆ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು ಸಲ್ಲಿಸಲು ಕೋರಲಾಗಿದೆ.

ಆಸಕ್ತಿ ಇ ರುವವರು ಶ್ರೀ ಮುಖೇಶ್, ಗೋವಿಂದ ವಸಂತ ಗ್ರಾಮೀಣ ಶಶಕ್ತಿಕರಣ ಸಂಸ್ಥೆ,
ಜಿ.ಜಿ.ಕ್ಯಾಂಪ್, ಯಲವಟ್ಟಿ ಅಂಚೆ, ಹಸೂಡಿ ರಸ್ತೆ, ಶಿವಮೊಗ್ಗ.

Specialized Coaching Training ಶ್ರೀ ಗಿರೀಶ್, ಕಾರ್ಯದರ್ಶಿಗಳು,
ದೂರವಾಣಿ : 9449866139 ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರಿದೀಪ- ಎಸ್.ಎನ್.ಚನ್ನಬಸಪ್ಪ

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...