Thursday, March 19, 2026
Thursday, March 19, 2026

Guarantee War ಸದನದ ಕಲಾಪ ನುಂಗುತ್ತಿರುವ ಗ್ಯಾರಂಟಿ ವಾಗ್ಯುದ್ಧ

Date:

Guarantee War ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ಗ್ಯಾಮಟಿ ಕಾರ್ಡ್ ನೀಡಿತು. ಅಚ್ಚರಿಯೆಂಬಂತೆ ಅಲ್ಲಿಯವರೆಗೂ ಅಧಿಕಾರದಲ್ಲಿದ್ದು ನೆಲಕಚ್ಚಿದ ಬಿಜೆಪಿಗೆ
ಆಘಾತವಾಗಿದೆ ಎಂಬುದಂತೂ ಗ್ಯಾರಂಟಿ.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಜಾರಿಗೆ ಆಮೆವೇಗ.
ಸರಕ್ಕನೆ ಶಕ್ತಿ‌ಗ್ಯಾರಂಟಿ ಚಾಲನೆ ಸಿಕ್ಕಿ ರಾಜ್ಯದಾದ್ಯಂತ ಧೂಳೆಬ್ಬಿಸಿತು.
ಮಿಕ್ಕ ಗ್ಯಾರಂಟಿಗಳ ಬಗ್ಗೆ ಅಷ್ಟು ಸರಾಗತೆ ಸಿಕ್ಕಿಲ್ಲ.
ಮಿಕ್ಕ ಗ್ಯಾರಂಟಿಗಳಿಗೆ
ಷರತ್ತುಗಳ ಬಾಲ ಅಂಟಿಸಿರುವ ಬಗ್ಗೆ
ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹತ್ತು ಕೆಜಿ ಅಕ್ಕಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಎರಡು ಪಕ್ಷಗಳೂ
ಜಟಾಪಟಿ ನಡೆಸಿವೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆತ್ಮವಿಶ್ವಾಸದಿಂದ್ದಾರೆ.
ಆದರೆ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ ಭರವಸೆಯ ತೀವ್ರತೆ ಕಾವು ಕಳೆದುಕೊಂಡಿದೆ.
ತಕ್ಕ ತಯಾರಿ ನಡೆಸಿಲ್ಲ .ಈಗ ಡ್ರೈವರ್ ಸೀಟಿನಲ್ಲಿ
ಕುಳಿತಾಗ ಸ್ಟಿಯರಿಂಗ್ ಬಿಗಿಯಾದಂತೆ ಅನುಭವ ವ್ಯಕ್ತವಾಗುತ್ತಿದೆ.
ಸದನದಲ್ಲಿ ಇದೇ ಸಮಯ ನುಂಗಿದರೆ
Guarantee War ಸಾಮಾನ್ಯರ ತೆರಿಗೆ ಹಣದ ಅಪವ್ಯವಾಗುತ್ತಿದೆ.
ಬಿಜೆಪಿ ಪಕ್ಷದವರೂ ಈ ಬಗ್ಗೆ ಆಲೋಚಿಸಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...