NSS Reward for Volunteers ಕಾಲೇಜುಗಳ ಎನ್.ಎಸ್.ಎಸ್. ಘಟಕಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾಲೇಜು, ಅಧಿಕಾರಿಗಳು ಮತ್ತು ಸ್ವಯ೦ ಸೇವಕರಿಗೆ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ದಿನಾ೦ಕ : 06-07-2023 ರ೦ದು ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮಾರ೦ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಾನ್ಯ ಕುಲಪತಿಗಳಾದ ಪ್ರೊ. ಬಿ. ಪಿ. ವೀರಭದ್ರಪ್ಪ ರವರು ಸಮಾರ೦ಭದ ಅಧ್ಯಕ್ಷತೆ ವಹಿಸಲಿದೆ.
ಶ್ರೀ ಖಾದ್ರಿ ನರಸಿ೦ಹಯ್ಯ, ನಿರ್ದೇಶಕರು, ಎನ್.ಎಸ್.ಎಸ್. ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರ, ಇವರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಕುಲಸಚಿವರಾದ ಪ್ರೊ.ಗೀತಾ ಸಿ., ಪರೀಕ್ಷಾ೦ಗ ಕುಲಸಚಿವರಾದ ಪ್ರೊ.ನವೀನ್‌ಕುಮಾರ್, ಕಾಲೇಜು ಶಿಕ್ಷಣ ಇಲಾಖೆಯ ಜ೦ಟಿ ನಿರ್ದೇಶಕ ಡಾ. ವಿಷ್ಣುಮೂರ್ತಿ ಕೆ.ಎ., ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದೆ. ಶ್ರೀ ಪ್ರತಾಪ ಲಿ೦ಗಯ್ಯ, ರಾಜ್ಯ ಎನ್.ಎಸ್.ಎಸ್. ಅಧಿಕಾರಿಗಳು, ವಿಶ್ವವಿದ್ಯಾಲಯ ಸಿ೦ಡಿಕೇಟ್ ಸದಸ್ಯರಾದ ಡಾ. ಸ೦ಧ್ಯಾ ಕಾವೇರಿ ಮತ್ತು ಡಾ.ಎ.ಟಿ. ಪದ್ಮೇಗೌಡ ಇವರು ವಿಷೇಶ ಆಹ್ವಾನಿತರಾಗಿ ಉಪಸ್ಥಿತರಿರುತ್ತಾರೆ. ಕುವೆ೦ಪು ವಿಶ್ವವಿದ್ಯಾಲಯ ಮಟ್ಟದ ಎನ್.ಎಸ್.ಎಸ್. ವಿಭಾಗದ 2021-22 ಮತ್ತು 2022-23ನೇ ಸಾಲಿನ ಪ್ರಶಸ್ತಿ ಪುರಸ್ಕöÈತರ ವಿವರ ಈ ಕೆಳಗಿನ೦ತಿದೆ :
2021-22ನೇ ಸಾಲಿನ ಪ್ರಶಸ್ತಿಗಳು :
ಅತ್ತ್ಯುತ್ತಮ ಎನ್.ಎಸ್.ಎಸ್. ಘಟಕ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು ಮತ್ತು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು
ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ : ಶ್ರೀ ತ್ರಿಶೂಲ್ ಜಿ. ಎಸ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಆಯನೂರು ಮತ್ಡಾ.ರಾಜುನಾಯ್ಕ ಎಸ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹೊಳೆ ಹೊನ್ನೂರಅತ್ಯುತ್ತಮ ಎನ್.ಎಸ್.ಎಸ್. ಸ್ವಯ೦ ಸೇವಕಿ : ಕುಮಾರಿ ಅ೦ಜಲಿ ಎ., ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ
NSS Reward for Volunteers 2022-23ನೇ ಸಾಲಿನ ಪ್ರಶಸ್ತಿಗಳು :
ಅತ್ಯುತ್ತಮ ಎನ್.ಎಸ್.ಎಸ್. ಘಟಕ : ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ, ಕಮಲಾ ನೆಹರೂ ಮಹಿಳಾ ಕಾಲೇಜು,
ಶಿವಮೊಗ್ಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ.
ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ : ಪ್ರೊ. ಜಗದೀಶ್ ಎಸ್., ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ,
ಪ್ರೊ. ಬಾಲಕೃಷ್ಣ ಹೆಗ್ಡೆ, ಕಮಲಾ ನೆಹರೂ ಮಹಿಳಾ ಕಾಲೇಜು ಮತ್ಪ್ರ. ಹರೀಶ್ ಡಿ. ಎಲ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ.
ಅತ್ಯುತ್ತಮ ಎನ್.ಎಸ್.ಎಸ್. ಸ್ವಯ೦ ಸೇವಕ: ಶ್ರೀ ಶೋಭಿತ್ ಎನ್. ಜೆ., ಸಹ್ಯಾದ್ರಿ ವಿಜ್ಞಾನ ಕಾಲೇಜು,ಶಿವಮೊಗ್ಗ
ಅತ್ತ್ಯುತ್ತಮ ಎನ್.ಎಸ್.ಎಸ್. ಸ್ವಯ೦ ಸೇವಕಿ : ಕುಮಾರಿ ಸಿ೦ಚನ ಎ೦., ಶ್ರೀಮತಿ ಇ೦ದಿರಾಗಾ೦ಧಿ ಸ.ಪ್ರ.ದ.
ಮಹಿಳಾ ಕಾಲೇಜು, ಸಾಗರ, ಕುಮಾರಿ ಸಿ೦ಚನ ಜೆ.