Sunday, December 7, 2025
Sunday, December 7, 2025

Canara Bank Rural Self-Employment Training Institute ಹೊಳಲೂರಿನಲ್ಲಿ ಹಣಕಾಸು ಸಾಕ್ಷರತಾ ರಸಪ್ರಶ್ನೆ ಕಾರ್ಯಕ್ರಮ

Date:

Canara Bank Rural Self-Employment Training Institute ಭಾರತೀಯ ರಿಸರ್ವ ಬ್ಯಾಂಕ್, ಹಣಕಾಸು ಸಾಕ್ಷರತೆ ಮತ್ತು ಅಭಿವೃಧಿ ವಿಭಾಗ, ಬೆಂಗಳೂರು, ವತಿಯಿಂದ ಜಿಲ್ಲಾ ಮಟ್ಟದ ಅಖಿಲ ಭಾರತ ಹಣಕಾಸು ಸಾಕ್ಷರತಾ ರಸಪ್ರಶ್ನೆ ಸ್ಫರ್ಧೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನ ಶ್ರೀಮತಿ ಕರೀಶ್ಮಾ ಚೌದ್ರಿ, ಶ್ರೀ ಆಮರನಾಥ್ , ಶಿವಮೊಗ್ಗ, ಶ್ರೀಮತಿ ನಾಗರತ್ನಮ್ಮ ಶಿಕ್ಷಣ ಇಲಾಖೆಯ ಶಿವಮೊಗ್ಗ, ಶ್ರೀ ಕಾಂತೇಶ್ ಅಂಬಿಗೆರ್ ನಿರ್ಧೇಶಕರು, ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಭಾವಹಿಸಿದ್ದರು.

Canara Bank Rural Self-Employment Training Institute ಜಿಲ್ಲೆಯ 07 ತಾಲೂಕುಗಳಿಂದ ಆಯ್ಕೆಗೊಂಡ ವಿಧ್ಯಾರ್ಥಿಗಳು ಜಿಲ್ಲಾ ಹಂತದ ರಸಪ್ರಶ್ನೆ ಸ್ಫರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಸರ್ಕಾರಿ ಪ್ರೌಢ ಶಾಲೆ ಪುರದಾಳು ಶಿವಮೊಗ್ಗ ಇವರುಗಳಿಸಿ ರಾಜ್ಯ ಮಟ್ಟದ ಸ್ಫರ್ಧೆಗೆ ಆಯ್ಕೆಯಾದರೆ ಸರ್ಕಾರಿ ಪ್ರೌಢ ಶಾಲೆ ಚಿಟ್ಟುರು, ಸೊರಬ ಮತ್ತು ಸರ್ಕಾರಿ ಪ್ರೌಢ ಶಾಲೆ ಮೇಳಿಗೆ ತೀರ್ಥಹಳ್ಳಿ ಸ್ಫರ್ಧೆಯಲ್ಲಿ ಎರಡು ಮತ್ತು ಮೂರನೆ ಸ್ಥಾನವನ್ನು ಗಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...