Wednesday, December 17, 2025
Wednesday, December 17, 2025

Horanadu Annapurneswari Temple ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯಬೇಕು- ಭೀಮೇಶ್ವರ ಜೋಷಿ

Date:

Horanadu Annapurneswari Temple ಶಿವಮೊಗ್ಗ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇಶದಲಿ ಉತ್ತಮ ಮಳೆ, ಬೆಳೆ ಹಾಗೂ ಜನರ ಯೋಗಕ್ಷೇಮಕ್ಕಾಗಿ ಜೂ.25ರಂದು ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಶ್ರೀ ಭೀಮೇಶ್ವರ ಜೋಷಿಯವರು ಧಾರ್ಮಿಕ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು, ಹೋಮ ಹವನಗಳಿಂದ ಇಷ್ಟರ್ಥಗಳು ಲಭಿಸಿ ಲೋಕಕಲ್ಯಾಣವಾಗುತ್ತದೆ, ಕಾಲ ಕಾಲಕ್ಕೆ ಮಳೆ ಬರುತ್ತದೆ ಎಂದು ನುಡಿದರು.

ಶ್ರೀ ಸತೀಶ್ ಅಯ್ಯಂಗಾರ, ಅರ್ಚಕರು ಸೀತಾ ರಾಮಮಂದಿರ ಹಾಗೂ ಚೇತನ್ ಭಟ್ , ಪ್ರಧಾನ ಅರ್ಚಕರು , ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ. ಶ್ರೀ ಕಲ್ಯಾಣೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Horanadu Annapurneswari Temple ಈ ಸಂದರ್ಭದಲ್ಲಿ ಎಸ್. ಚೆನ್ನಬಸಪ್ಪ (ಚೆನ್ನಿ) ಶಾಸಕರು, ಶಿವಕುಮಾರ್ ಮಹಾಪೌರರು, ಲಕ್ಷ್ಮೀ ಶಂಕರ್ ನಾಯ್ಕ್ ಉಪಮಹಾಪೌರರು, ಡಿ.ಎಸ್.ಅರುಣ್, ವಿಧಾನಪರಿಷತ್ ಸದಸ್ಯರು, ಡಾ. ಧನಂಜಯ ಸರ್ಜಿ ಖ್ಯಾತ ವೈದ್ಯರು, ಡಾ. ಬಾಲಸುಬ್ರಮಣ್ಯಂ, ಎನ್.ಹೆಚ ಆಸ್ಪತ್ರೆ, ಸಿದ್ದೇಶ್‌, ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗಂಗಾನಾಯ್ಕ., ಕೆ.ಶೇಖರ., ಜಿ.ಎಸ್. ಅನಂತ್., ಧರ್ಮರಾಜಪ್ಪ., ಬಿ.ಕೆ.ಲಕ್ಕುಂಡಿ.,
ಶಿವಪ್ಪ., ಜಯಪ್ಪ., ಆದಿತ್ಯಕಾಮತ್., ಪ್ರವೀಣ್., ನವೀನ್ ಭಟ್, ಶಶಾಂಕ್., ಕಿರಣ್ , ಯಶವಂತ,ಅಭಿಷೇಕ್ ಮತ್ತು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...