Thursday, February 5, 2026
Thursday, February 5, 2026

Department Of Fisheries ಮತ್ಸ್ಯ ಸಂಪದ ಹೊಸ ಯೋಜನೆಗೆ ಒಳಪಡಲು ಸಂಸ್ಥೆಗಳಿಗೆ ಇಲಾಖಾ ಪ್ರಕಟಣೆ

Date:

Department Of Fisheries ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನು ಫಾರಂ, ಹ್ಯಾಚರಿ ಹಾಗೂ ಫೀಡ್‌ ಮಿಲ್‌ “ಸೆರ್ಟಿಫಿಕೇಷನ್‌, ಅಕ್ರಿಡಿಟೇಷನ್‌ ಅಂಡ್‌ ಟ್ರೇಸಬಿಲಿಟಿ ಅಂಡ್‌ ಲ್ಯಾಬೆಲಿಂಗ್‌” ಎನ್ನುವ ಪಲಾನುಭವಿ ಆಧಾರಿತ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ರೂಪಿಸಲಾಗಿದೆ.

ಈ ಯೋಜನೆಯಡಿ ರಾಜ್ಯದಲ್ಲಿರುವ ಮೀನು ಫಾರಂ, ಹ್ಯಾಚರಿ ಹಾಗೂ ಫೀಡ್‌ ಮಿಲ್‌ಗಳ ಕಾರ್ಯಚಟುವಟಿಕೆಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆಯುವುದು ಅತ್ಯವಶ್ಯಕ.

Department Of Fisheries ಜಿಲ್ಲೆಯಲ್ಲಿ ಈಗಾಗಲೇ ಸಕ್ರಿಯವಾಗಿ ಮೀನುಫಾರಂ, ಹ್ಯಾಚರಿ ಹಾಗೂ ಫೀಡ್‌ ಮಿಲ್‌ಗಳನ್ನು ಪ್ರಾರಂಭಿಸಿ ಕಾರ್ಯಾರಂಭಿಸಿರುವ ಮೀನುಗಾರರು/ರೈತರು ಸಂಬಂಧಪಟ್ಟ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಿ, ಷರತ್ತು ಮತ್ತು ನಿಬಂಧನೆಗಳಿಗನುಸಾರ ಸರ್ಕಾರದಿಂದ ನಿಗದಿಪಡಿಸಿದ ಸಂಸ್ಥೆಗಳಿಂದ “ಸೆರ್ಟಿಫಿಕೇಷನ್‌, ಅಕ್ರಿಡಿಟೇಷನ್‌ ಅಂಡ್‌ ಟ್ರೇಸಬಿಲಿಟಿ ಅಂಡ್‌ ಲ್ಯಾಬೆಲಿಂಗ್‌” ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...