Monday, February 2, 2026
Monday, February 2, 2026

UPSC Topper Avinash V Rao ದಾವಣಗೆರೆಯ ಅವಿನಾಶ್ ವಿ‌ ರಾವ್ ಅವರಿಗೆ ಅತ್ಯುತ್ತಮ ಸಂಶೋಧನೆಗಾಗಿ ಚಿನ್ನದ ಪದಕ

Date:

UPSC Topper Avinash V Rao ದಾವಣಗೆರೆ ಮೂಲದವರಾದ, ದೇಶದ ಯು.ಪಿ.ಎಸ್.ಸಿ. ಟಾಪರ್ ಗಳಲ್ಲೊಬ್ಬರಾದ ಹಾಗೂ ಕರ್ನಾಟಕದ ಪ್ರಥಮ ರ್‍ಯಾಂಕ್ ಪಡೆದ ಅವಿನಾಶ್ ವಿ ರಾವ್ ರವರು ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಐ.ಎಫ್ .ಎಸ್.ತರಬೇತಿಯಲ್ಲಿನ ಅತ್ಯುತ್ತಮ ಸಂಶೋಧನೆಗಾಗಿ ಚಿನ್ನದ ಪದಕವನ್ನು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ ಜಯಶಂಕರ್ ರವರಿಂದ ನವ ದೆಹಲಿಯಲ್ಲಿ ಪಡೆದರು. ಅವಿನಾಶ್ ರಾವ್ ರವರು ದಾವಣಗೆರೆಯ ಖ್ಯಾತ ಹೋಟೆಲ್ ಉದ್ಯಮಿ ಕೆ ವಿ ಆನಂದ್ ರಾವ್ ರವರ ಮೊಮ್ಮಗ ಹಾಗೂ ವಿಠಲರಾವ್ ಸ್ಮಿತಾ ರಾವ್ ರವರ ಸುಪುತ್ರರು. ಅವಿನಾಶ್ ರಾವ್ ಗೆ ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿನಂದನೆ ಹೇಳಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...