Saturday, December 6, 2025
Saturday, December 6, 2025

World Father’s Day ಅಪ್ಪನ ದಿನ ಧನ್ಯತಾ ಭಾವಧಾರೆ

Date:

World Father’s Day ವಿಶ್ವ ಅಪ್ಪಂದಿರ ದಿನದ ಹಿನ್ನೆಲೆಯಲ್ಲಿ ಹಲವು ರಾಜಕೀಯ ಮುಖಂಡರು ಅಪ್ಪಂದಿರ ದಿನಾಚರಣೆಯ ಶುಭಾಷಯ ಕೋರಿ ಟ್ವಿಟರ್ ಖಾತೆಯಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ.

“ನನ್ನ ಸಾಧನೆಯ ಹಿಂದಿನ ಶಕ್ತಿ ನನ್ನ ತಂದೆ”

ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟವರು ನನ್ನ ತಂದೆ.

ಅಪ್ಪ ಎಂದಾಕ್ಷಣ ನನಗೆ ನೆನಪು ಬರುವುದು ಅವರ ಸಮಯಪ್ರಜ್ಞೆ, ಸಾತ್ವಿಕ ಸಿಟ್ಟು, ಹಠ, ಸಾಧಿಸಬೇಕೆಂಬ ಛಲ.

ವಿಶ್ವ ತಂದೆಯರ ದಿನದ ಹಾರ್ದಿಕ ಶುಭಾಶಯಗಳು.

ಬಿ.ವೈ.ರಾಘವೇಂದ್ರ ಸಂಸದರು, ಶಿವಮೊಗ್ಗ

World Father’s Day ಪಿತೃವಾಕ್ಯ ಪರಿಪಾಲನೆ ಜೀವನದ ಆದರ್ಶ’ ಎಂದು ಜಗತ್ತಿಗೆ ಸಾರಿದ ಶ್ರೀರಾಮಚಂದ್ರನ ಪುಣ್ಯಭೂಮಿ ನಮ್ಮದು. ತಂದೆ ನಮಗೆ ಆದರ್ಶ, ಪ್ರೇರಣೆ, ಅವರ ಹಾದಿಯಲ್ಲಿ ನಡೆದು ಸಾರ್ಥಕ ಬದುಕು ರೂಪಿಸಿಕೊಳ್ಳುವುದೇ ನಾವು ‘ತಂದೆ’ ಎಂಬ ತಪಸ್ವೀ ತ್ಯಾಗಿಗೆ ನೀಡುವ ಸಂತೋಷ, ನೆಮ್ಮದಿ ಹಾಗೂ ಗೌರವ. ವಿಶ್ವ ತಂದೆಯರ ದಿನದ ಹಾರ್ದಿಕ ಶುಭಾಶಯಗಳು.

  • ಬಿ.ವೈ.ವಿಜಯೇಂದ್ರ.
    ಶಾಸಕರು.ಶಿಕಾರಿಪುರ.

“ಬದುಕ ಪ್ರೀತಿಯ ಕಲಿಸಿ.. ಸತ್ಯ ಮಾರ್ಗದಲಿ ಬೆಳೆಸಿ.. ಸರಿಯಾದ ಶಿಕ್ಷಣವ ಕೊಡಿಸಿ.. ಭವ್ಯ ಪಥದಲಿ ಮುನ್ನಡೆಸಿ.. ಸ್ಪೂರ್ತಿಯಾಗಿರುವವರು ನನ್ನಪ್ಪ..”
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
-ಮಧು ಬಂಗಾರಪ್ಪ
ಶಿಕ್ಷಣ ಸಚಿವರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...