Friday, December 5, 2025
Friday, December 5, 2025

Abu Dhabi International Airport ನರ್ಸ್ ಗೆ ಒಲಿದು ಬಂದು ನಲವತೈದು ಕೋಟಿ ರೂ ಲಾಟರಿ

Date:

Abu Dhabi International Airport ಕೆಲವೊಮ್ಮೆ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ಎಂದು ಹೇಳಲಾಗುವುದಿಲ್ಲ.. ಸಾಮಾನ್ಯ ನರ್ಸ್ ಒಬ್ಬರು ರಾತ್ರೋರಾತ್ರಿ ಕೋಟ್ಯಾಧೀಶ್ವರಿಯಾದ ಆಶ್ಚರ್ಯಕರ ಸಂಗತಿ ಇಲ್ಲಿದೆ ನೋಡಿ.ಕೇರಳ ಮೂಲದ ನರ್ಸ್ ಕುಟುಂಬವೊಂದಕ್ಕೆ ಈ ಅದೃಷ್ಟ ಒಲಿದು ಬಂದಿದೆ. ಬಿಗ್ ಟಿಕೆಟ್ ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಲವಲ್ ಮೋಲ್ ಅಚ್ಚಮ್ಮ ಮತ್ತು ಕುಟುಂಬದವರಿಗೆ ಈ ಅದೃಷ್ಟ ಒಲಿದಿದೆ. ಇವರ ಪತಿ ಪ್ರತಿ ತಿಂಗಳು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಖರೀದಿಸುತ್ತಿದ್ದರು ಎಂದು ಹೇಳಲಾಗಿದೆ.

Abu Dhabi International Airport ಇದೀಗ ಈ ಭಾರೀ ಮೊತ್ತ ಅವರಿಗೆ ಲಭಿಸಿದ್ದು, ಈ ಪೈಕಿ ಮಕ್ಕಳ ಶಿಕ್ಷಣಕ್ಕೆ ಒಂದಷ್ಟು ಹಣ ಬಳಸಿಕೊಂಡು ಒಂದು ಭಾಗವನ್ನು ಕುಟುಂಬದ ಇತರೆ ಸದಸ್ಯರಿಗೆ ನೀಡುವುದಾಗಿ ಹೇಳಿದ್ದಾರೆ.

ಇನ್ನುಳಿದ ಹಣವನ್ನು ದಾನ ಮಾಡುವುದಾಗಿ ಅಚ್ಚಮ್ಮ ಅವರು ತಿಳಿಸಿದ್ದಾರೆ. ಪ್ರಸ್ತುತ ಅವರೀಗ ಅಬುಧಾಬಿಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...