Tuesday, February 3, 2026
Tuesday, February 3, 2026

Sakrebailu Elephant Camp ಆನೆ ಬಿಡಾರದಲ್ಲಿ ತಾಯಿಗೇ ಜಳಕಗೈದಮರಿಯಾನೆ ತುಂಟಾಟ

Date:

Sakrebailu Elephant Camp ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯನ್ನು ಸ್ನಾನ ಮಾಡಿಸ್ತಾ ಇರಬೇಕಾದರೆ, ಮರಿ ಆನೆ ಅದರ ಅಮ್ಮನೊಂದಿಗೆ ಆಟವಾಡುವ ದೃಶ್ಯ ಎಲ್ಲರ ಗಮನ ಸೆಳೆಯಿತು.

Sakrebailu Elephant Camp ಬೇಸಿಗೆಕಾಲ ಬಂತು ಅಂದ್ರೆ ನಾವು ತಂಪು ಪಾನೀಯಗಳತ್ತ ನಾವು  ಮೊರೆ ಹೋಗುತ್ತೇವೆ. ಹಾಗೆಯೇ ಪ್ರಾಣಿಗಳು ಕೂಡ ಬೇಸಿಗೆ ಕಾಲದಲ್ಲಿ  ನೀರಿರುವ ಕೆರೆ, ಹೊಳೆ ಇವುಗಳಲ್ಲಿ ಹೆಚ್ಚು ಸಮಯ ಕಳೆಯುತ್ತವೆ.  ಅದೇ ರೀತಿ ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರದಲ್ಲಿ     ತಾಯಿ ಆನೆಯೂ ನೀರಿನಲ್ಲಿ ಮುಳಗಿ ಸ್ನಾನ ಮಾಡುತ್ತಿರುವಾಗ ಪುಟಾಣಿ ಆನೆ ಮರಿ ಅಮ್ಮನ ಮೇಲೆ ಹತ್ತಿ ಕುಡಿದಾಡುವ ದೃಶ್ಯ ಎಲ್ಲರ ಗಮನ ಸೆಳೆಯಿತು. 

ಆನೆ ಮರಿಯು ನೀರಿನಲ್ಲಿ ಆಟ ವಾಡುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದರು. ಈ ಮರಿ ಆನೆಯು ಕೆಲವೇ ಕೆಲವು ದಿನಗಳ ಹಿಂದೆ ಜನಿಸಿದೆ. ಕುಂತಿ ಎಂಬ ಆನೆಯ  ಮರಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...