Google To Delete Old Gmail And YouTube Accounts Not Used In Two Years ಗೂಗಲ್ ಕಂಪನಿಯು ಹೊಸ ರೂಲ್ಸ್ ಗಳನ್ನ ಜಾರಿಗೊಳಿಸಿದೆ. ಅದೇನೆಂದರೆ, ಗೂಗಲ್ ಕಂಪನಿಯು ನಿಷ್ಕ್ರಿಯವಾಗಿರುವ ಲಕ್ಷಾಂತರ ಜಿಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ಸದ್ಯದಲ್ಲಿಯೇ ರದ್ದು ಮಾಡಲಿದೆ.
ಎರಡು ವರ್ಷಗಳಿಂದ ಬಳಕೆಯಾಗದೆ ಇರುವ ಯಾವುದೇ ಅಕೌಂಟ್ ಗಳನ್ನು ಗೂಗಲ್ ಡಿಲೀಟ್ ಮಾಡಲು ಮುಂದಾಗಿದೆ.
ಗೂಗಲ್ ಮುಖಾಂತರ ನಡೆಯುತ್ತಿರುವ ಸೈಬರ್ ವಂಚನೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಜಿಮೇಲ್, ಯೂಟ್ಯೂಬ್ ಖಾತೆಗಳನ್ನು ರಚಿಸಿದಾಗಿನಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಗೂಗಲ್ ಮೊದಲು ಡಿಲೀಟ್ ಮಾಡುತ್ತದೆ.
Google To Delete Old Gmail And YouTube Accounts Not Used In Two Years ಶಾಲೆಗಳು ಮತ್ತು ಯಾವುದಾದರೂ ಸಂಘ-ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಡಿಲೀಟ್ ಮಾಡಲಾಗುವುದಿಲ್ಲ. ಕಾತಿ ಡಿಲೀಟ್ ಮಾಡುವುದಕ್ಕೂ ಮುನ್ನ ಪ್ರಾಥಮಿಕ ಇಮೇಲ್ ವಿಳಾಸ ಮತ್ತು ರಿಕವರಿ ಇ-ಮೇಲ್ ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಸಕ್ರಿಯ ಖಾತೆಗಳಿಗಿಂತಲೂ, ನಿಷ್ಕ್ರಿಯ ಖಾತೆಗಳಿಂದ ಬಳಕೆದಾರರಿಗೆ ಅಪಾಯ ಹೆಚ್ಚಾಗಿರುತ್ತದೆ. ಒಮ್ಮೆ ಹ್ಯಾಕ್ ವಿವರಗಳನ್ನು ದುರ್ಬಲಕ್ಕಿ ಮಾಡಿಕೊಳ್ಳುವ ಕೆಲಸಗಳನ್ನ ವಂಚಕರು ಮಾಡುತ್ತಿದ್ದಾರೆ. ಆದ್ದರಿಂದ ನಿಷ್ಕ್ರಿಯ ಖಾತೆಗಳ ಡಿಲೀಟ್ ಗೂಗಲ್ ಮುಂದಾಗಿದೆ ಎಂದು ಗೂಗಲ್ ಕಂಪನಿಯ ಉತ್ಪನ್ನ ನಿರ್ವಹಣೆ ಉಪಾಧ್ಯಕ್ಷರಾದ ರುತ್ ಕ್ರಿಚೆಲ್ ಅವರು ಹೇಳಿದ್ದಾರೆ.