Monday, February 2, 2026
Monday, February 2, 2026

Shrivireshwar Punyashram ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ 88 ನೇ ಸಂಗೀತ ಸಂಜೆ ಕಾರ್ಯಕ್ರಮ

Date:

Shrivireshwar Punyashram ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಶ್ರಮ ಉಚಿತ ಸಂಸ್ಕೃತಿ ಪಾಠಶಾಲೆ ಶಿವಮೊಗ್ಗ ಇವರ ವತಿಯಿಂದ ಗಾನಲ ಹರಿ 88ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಮೇ 19 2023ನೇ ಶುಕ್ರವಾರ ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ.ಪಂ.ಆರ್. ಬಿ. ಸಂಗಮೇಶ್ವರ ಗವಾಯಿಗಳು ಆಗಮಿಸಲಿದ್ದಾರೆ.

ಅತಿಥಿ ಗಾಯನಕ್ಕೆ ಜೈಪುರ ಅತ್ರೋಲಿ ಘರಾಣಿಯ ಪಂ. ರಾಜಶೇಖರ್ ಮನ್ಸೂರ್ ಇವರ ಶಿಷ್ಯರಾದ ಡಾ. ಮಿಥುನ್ ಚಕ್ರವರ್ತಿ ಅವರು ಆಗಮಿಸಲಿದ್ದಾರೆ.

Shrivireshwar Punyashram ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ. ರಾಮಣ್ಣ ಭಜಂತ್ರಿ, ಶ್ರೀ ಗುರು ಪುಟ್ಟರಾಜ ಮಂದಿರ ಶಿವಮೊಗ್ಗ ವೇ.ಮೂ.ಶ್ರೀ. ವೀರಭದ್ರಯ್ಯ ಶಾಸ್ತ್ರಿಗಳು,ಶ್ರೀ.ಪಂ. ಆರ್.ತುಕಾರಾಂ ರಂಗಧೋಳ್ , ಶ್ರೀ ವಿನಾಯಕ್ ಭಟ್, ಶ್ರೀ ಶಿವರಾಜಪ್ಪ , ಶ್ರೀ. ಸಿದ್ದಣ್ಣ ಬಡಿಗೇರ್ ಹಾರ್ಮೋನಿಯಂ ವಾದಕರು, ಶ್ರೀ . ಮಾಳೇನಹಳ್ಳಿ ರಾಜ್ಯ ಪುರಸ್ಕೃತರು ಶಂಕರಘಟ್ಟ, ಕಲಾಪ್ರಶಸ್ತಿ ಪುರಸ್ಕೃತರಾದ ಶ್ರೀ. ಉಸ್ತಾದ್ ಹುಮಾಯೂನ್ ಹರ್ಲಾಪುರ್ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಆಸಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...