ಆಯ್ಕೆಯಾದ ಶಾಸಕರಲ್ಲಿ ನೂರುಮಂದಿ ಸಿದ್ದರಾಮಯ್ಯ ಪರ
ಬೆಂಬಲ ಸೂಚಿಸಿದ್ದಾರೆ.
ಈಗಾಗಲೇ ಹಲವು ಕೋರ್ಟ್ ಕೇಸುಗಳು ಡಿ.ಕೆ.ಶಿವಕುಮಾರ್ ಮೇಲಿವೆ. ಆದ ಕಾರಣ ಕಳಂಕರಹಿತ ಸಿದ್ಧರಾಮಯ್ಯನವರೆ ಮುಖ್ಯಮಂತ್ರಿ ಆಗಲಿ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆಂದು ತಿಳಿದು ಬಂದಿದೆ.
ಇದೇ ಸುದ್ದಿ ನಿಖರವಾದರೆ ಗುರುವಾರವೇ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿ ಪ್ರತಿಜ್ಞಾವಿಧಿ ಸ್ವೀಕರುಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಆಯ್ಕೆ ಹೈವೋಲ್ಟೇಜ್ ಮೀಟಿಂಗ್
Date: