Monday, April 6, 2026
Monday, April 6, 2026

SSLC Result 2023 ಶಮೀರ್ ಅಹ್ಮದ್ಎಸ್ಎಸ್ಎಲ್ ಸಿ ಪರೀಕ್ಷೆ ಕನ್ನಡ ಭಾಷೆಯಲ್ಲಿ 80/80

Date:

SSLC Result 2023 ಶಿವಮೊಗ್ಗದ ಸೀಗೆಹಟ್ಟಿ ಓ. ಟಿ. ರಸ್ತೆಯಲ್ಲಿರುವ ಮೌಂಟೇನ್ ಇನ್ನೊವೇಟಿವ್ ಶಾಲೆಯ ವಿದ್ಯಾರ್ಥಿ ಶಮೀರ್ ಅಹಮದ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 581 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುತ್ತಾರೆ.

SSLC Result 2023 ಇವರ ತಂದೆ ಮೌಲ ಸಾಬ್ ಮತ್ತು ತಾಯಿ ರೇಷ್ಮಾ ಬಾನು.
ಇವರ ತಂದೆ ಪತ್ರಿಕಾ ವಿತರಕರಾದ ಮೌಲ ಸಾಬ್
ದ್ವಿತೀಯ ಭಾಷೆ ಕನ್ನಡದಲ್ಲಿ 80ಕ್ಕೆ 80 ಅಂಕಗಳನ್ನು ಗಳಿಸಿ ಕನ್ನಡಕ್ಕೆ ಹೆಚ್ಚು ಕೀರ್ತಿಯನ್ನು ತಂದಿರುವುದು ನಮ್ಮ ಹೆಮ್ಮೆಯಾಗಿದೆ. ಇವರಿಗೆ ನಮ್ಮ ಕೆ ಲೈವ್ ಬಳಗ ಅಭಿನಂದಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Channabasappa ಸಮಾಜದ ಪ್ರತಿಯೊಬ್ಬರಿಗೂ ತರಬೇತಿ ಕೇಂದ್ರದ ಪ್ರಯೋಜನ ಸಿಗಲಿ- ಎಸ್.ಎನ್.ಚನ್ನಬಸಪ್ಪ

S.N.Channabasappa ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ, ಶಿವಮೊಗ್ಗ ಇವರ...

Kuvempu University ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕರಿಗೆ ಹೆಚ್ಚಿನ ಬೇಡಿಕೆ: ಭಾಷಾ ಪ್ರೌಢಿಮೆ, ವಿಷಯಗಳ ಸಮಗ್ರ ಅರಿವು ಮುಖ್ಯ- ಹೊನ್ನಾಳಿ ಚಂದ್ರಶೇಖರ್

Kuvempu University ಪತ್ರಕರ್ತರಾಗಬೇಕಾದರೆ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ನಿರಂತರ ಓದುತ್ತಾ...