Friday, March 27, 2026
Friday, March 27, 2026

JCI Shivamogga ಮೊದಲ ವೋಟ್ ಮಾಡಿದ ಯುವ ಮತದಾರರಿಗೆ ಜೆಸಿಐ ಪುರಸ್ಕಾರ

Date:

JCI Shivamogga ಶಿವಮೊಗ್ಗ ನಗರ ಪ್ರದೇಶದ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವ ಮತದಾರರಿಗೆ ಜೆಸಿಐ ಶಿವಮೊಗ್ಗ ಸ್ಟಾರ್ ಸಂಸ್ಥೆಯಿಂದ ಸಿಹಿ ಹಂಚಿ , ಅಭಿನಂದನ ಪತ್ರ ನೀಡಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ ನ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ , ಕಾರ್ಯದರ್ಶಿ ಜೆಸಿ ಪ್ರಿಯಾಂಕ, ಜೆಸಿ ವಿಜಯ ಲಕ್ಷ್ಮಿ, ಜೆಸಿ ನವೀನ್ ತಲಾರಿ ಇತರ ಸದಸ್ಯರು ಸ್ಥಳೀಯ ಮತದಾರರು ಹಾಜರಿದ್ದರು ‌.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Water Tax ಶಿವಮೊಗ್ಗದ ವಿವಿಧೆಡೆ ನೀರಿನ ಕಂದಾಯ ಪಾವತಿ ಕೌಂಟರ್ ವ್ಯವಸ್ಥೆ.

Water Tax ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ...

Adichunchanagiri Mutt ಏಪ್ರಿಲ್1. ಸರಳ ಸಾಮೂಹಿಕ ವಿವಾಹ & ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ

Adichunchanagiri Mutt ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ...