Thursday, March 19, 2026
Thursday, March 19, 2026

Summer Camp In Shivamogga ಮೇ 1 ರಿಂದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರ

Date:

Summer Camp In Shivamogga ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಹಾಗೂ ಒಕಿನವನ್ ಕರಾಟೆ ಸ್ಕೂಲ್ ವತಿಯಿಂದ ಪ್ರಸಕ್ತ ಸಾಲಿನ ಬೇಸಿಗೆ ಶಿಬಿರ ಪ್ರಾರಂಭವಾಗಿದ್ದು, ಏ.03 ರಿಂದ 27ರವರೆಗೆ ಒಂದನೇ ಬ್ಯಾಚ್ ಮತ್ತು ಮೇ 01 ರಿಂದ 25ರವರೆಗೆ ಎರಡನೇ ಬ್ಯಾಚ್ ನಡೆಯಲಿದೆ.

ನುರಿತ ತರಬೇತುದಾರರಿಂದ ಪ್ರತಿದಿನ ಬೆಳಿಗ್ಗೆ 10:30ರಿಂದ ಸಂಜೆ 04 ಗಂಟೆವರೆಗೆ ನಡೆಯುವ ಈ ಶಿಬಿರದಲ್ಲಿ 03 ವರ್ಷದಿಂದ 15 ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗುವುದು.

Summer Camp In Shivamogga ಇದರಲ್ಲಿ ಕರಾಟೆ ತರಬೇತಿ (ಸ್ವ-ರಕ್ಷಣೆ ಬೇಸಿಕ್), ಡ್ಯಾನ್ಸ್ ತರಬೇತಿ (ಕ್ಲಾಸಿಕಲ್, ಪೋಕ್, ವೆಸ್ಟರ್ನ್), ಸ್ಪೋಕನ್ ಇಂಗ್ಲಿಷ್ (ಗ್ರಾಮರ್ ಸ್ಕಿಲ್ಸ್), ಕನ್ನಡ, ಇಂಗ್ಲೀಷ್ ಬರವಣ ಗೆ ತರಬೇತಿ, ಚಿತ್ರಕಲೆ, ಕ್ರಾಫ್ಟ್ ಮತ್ತು ಕ್ಲೇ, ಕ್ರೀಡಾ ಚಟುವಟಿಕೆ ಹಾಗೂ ವಿತೌಟ್ ಫೈರ್ ಅಡುಗೆ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು.

ತರಬೇತಿಯು ಹೊಸಮನೆ ೩ನೇ ತಿರುವಿನ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯಲ್ಲಿ ನಡೆಯಲಿದ್ದು, ಆಸಕ್ತರು ಮಾಹಿತಿಗೆ ಹಾಗೂ ನೊಂದಾಯಿಸಲು ಮೊ. 7760870168 ಮತ್ತು 8710045848 ಅನ್ನು ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...