Good News for Central Govt Employees ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020 ಜನವರಿ 1ರಿಂದಲೇ ಅನ್ವಯಿಸುವಂತೆ ಶೇ.4 ರಷ್ಟು ತುಟ್ಟಿ ಭತ್ಯೆಯನ್ನು ಕೇಂದ್ರ ಸಂಪುಟ ಹೆಚ್ಚಿಸಿದೆ.
Good News for Central Got Employees ಇದರಿಂದಾಗಿ ಡಿಎ ಪ್ರಮಾಣ ಶೇ.42ರಷ್ಟು ಹೆಚ್ಚಳವಾಗಿದೆ.
47.58 ಲಕ್ಷ ನೌಕರರು, 69.76 ಲಕ್ಷ ಪಿಂಚಣಿ ದಾರರಿಗೆ ಇದು ಅನ್ವಯವಾಗಲಿದೆ. ವಾರ್ಷಿಕ 12,815.60 ಕೋಟಿಯನ್ನು ಹೆಚ್ಚುವರಿಯಾಗಿ ಬರಿಸಬೇಕಾಗುತದೆ ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಅವರು ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.