Monday, February 2, 2026
Monday, February 2, 2026

Shimoga District Folklore Conference ರಿಪ್ಪನ್ ಪೇಟೆಯಲ್ಲಿ ನಾಲ್ಕನೇ ಶಿವಮೊಗ್ಗ ಜಿಲ್ಲಾ ಜಾನಪದ ಸಮ್ಮೇಳನ

Date:

Shimoga District Folklore Conference ಕರ್ನಾಟಕ ಜಾನಪದ ಪರಿಷತ್ತು ಶಿವಮೊಗ್ಗ ಜಿಲ್ಲಾ ಸಮಿತಿ, ಹೊಸನಗರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ರಿಪ್ಪನ್ ಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಆತಿಥ್ಯ ದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ 4 ನೆಯ ಜಾನಪದ ಸಮ್ಮೇಳನದ ಚಿತ್ರ. ಮಾ.19 ಭಾನುವಾರ ಬೆಳಿಗ್ಗೆ ಯಿಂದ ರಾತ್ರಿ ವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡರು, ಶಾಸಕರಾದ ಹರತಾಳು ಹಾಲಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಕರ್ನಾಟಕ ಜಾನಪದ Shimoga District Folklore Conference  ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಎಂ. ಎಂ. ಪರಮೇಶ್, ಜನಪದ ಕಲಾವಿದರಾದ ಗುಡ್ಡಪ್ಪಜೋಗಿ, ಮಂಜುನಾಥ ಕಾಮತ್, ತ.ಮ. ನರಸಿಂಹ, ಶಿಕಾರಿಪುರ ದ ಬಿ. ಪಾಪಯ್ಯ, ಕೆ.ಎಸ್. ಹುಚ್ಚರಾಯಪ್ಪ, ಎಂ. ಎಚ್. ಸತ್ಯನಾರಾಯಣ, ಎಚ್. ಎಸ್. ರಘು, ಶಿವಮೊಗ್ಗ ಮಹಾದೇವಿ, ಅನುರಾಧ, ಡಾ. ಕೆ.ಜಿ. ವೆಂಕಟೇಶ್, ಮಮತಾ ಶಿವಣ್ಣ, ನಳಿನಾಕ್ಷಿ, ಲಕ್ಷ್ಮಿ ಮಹೇಶ್, ಸೋಮಿನಕಟ್ಟಿ, ಭೈರಾಪುರ ಶಿವಪ್ಪಗೌಡ, ಎಸ್. ಷಣ್ಮುಖಪ್ಪ, ಕುಬೇರಪ್ಪ, ನಾಗಭೂಷಣ, ವಿಜೇಂದ್ರ ಶೇಟ್, ದೇವದಾಸ್, ಉಮೇಶ್, ಸಮ್ಮೇಳನದ ಸರ್ವಾಧ್ಯಕ್ಷರಾದ ಆಂಜನೇಯ ಜೋಗಿ ಸೇರಿದಂತೆ ಹಲವರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...