Monday, December 15, 2025
Monday, December 15, 2025

Keelambi Agri Tools ಕೃಷಿಮೇಳದಲ್ಲಿ ಶಿವಮೊಗ್ಗದ ಕೀಳಂಬಿ ಅಗ್ರಿ ಟೂಲ್ಸ್ ಮಳಿಗೆಗೆ ಪ್ರಥಮ ಬಹುಮಾನ

Date:

Keelambi Agri Tools ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ನಾಲ್ಕನೇ ದಿನಕ್ಕೆ ತಲುಪಿದೆ.

ಕೃಷಿ ಮೇಳದಲ್ಲಿ ಹಲವು ಜಿಲ್ಲೆಗಳಿಂದ ರೈತರು ಕೃಷಿ ಮೇಳವನ್ನು ವೀಕ್ಷಿಸಲು ಆಗಮಿಸಿದ್ದರು. ಈ ಬಾರಿಯ ಕೃಷಿ ಮೇಳದಲ್ಲಿ ವೈವಿಧ್ಯತೆಯ ಮಳಿಗೆಗಳು ಜನರ ಗಮನ ಸೆಳೆಯಿತು.

ಕೃಷಿ ಮೇಳದಲ್ಲಿ ಬೆಸ್ಟ್ ವಸ್ತು ಪ್ರದರ್ಶನ ಪ್ರಶಸ್ತಿ ನೀಡಲಾಯಿತು. ಪ್ರಥಮ ಸ್ಥಾನವನ್ನು ಕೀಳಂಬಿ ಅಗ್ರಿ ಟೂಲ್ಸ್ ತನ್ನದಾಗಿಸಿಕೊಂಡಿದೆ.

ಕೀಳಂಬಿ ಅಗ್ರಿ ಟೂಲ್ಸ್ ನ ಮಾಲೀಕರು, ಹಾಗೂ ಕೀಳಂಬಿ ಮೀಡಿಯ ಲ್ಯಾಬ್ ನ
ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಜೇಶ್ ಕೀಳಂಬಿ ಅವರು ನಮ್ಮ ಕೆ ಲೈವ್ ಮಾಧ್ಯಮದೊಂದಿಗೆ ಮಾತನಾಡಿದರು.

ಈ ಬಾರಿಯ ಕೃಷಿ ಮೇಳ ಅತ್ಯಂತ ಆಕರ್ಷಕವಾಗಿ ನಡೆದಿದೆ. ಬೆಸ್ಟ್ ವಸ್ತು ಪ್ರದರ್ಶನ ಪ್ರಶಸ್ತಿ ನಮ್ಮ ಮಳಿಗೆಗೆ ದೊರೆತಿರುವುದು ಸಂತೋಷದ ವಿಚಾರ ಎಂದು ರಾಜೇಶ್ ಕೀಳಂಬಿ ಹರ್ಷ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ನಾಲ್ಕು ದಿನಗಳ ಕಾಲ ಕೃಷಿ ಮೇಳವು ಅದ್ದೂರಿಯಾಗಿ ನಡೆಯಿತು.

Keelambi Agri Tools ಕೃಷಿಮೇಳದಲ್ಲಿ ಕೃಷಿಕರಿಗೆ ತಿಳುವಳಿಕೆ ನೀಡುವ ಬೀಜ,ಗೊಬ್ಬರ, ವಿವಿಧ ಸಸ್ಯಗಳು, ತಳಿಗಳು ಅಲ್ಲದೇ ಕೃಷಿ ಉಪಕರಣಗಳು ಪ್ರದರ್ಶನ ಮಳಿಗೆಗಳಲ್ಲಿ ಕಂಡುಬಂದವು.
ಕೀಟ ವೈವಿಧ್ಯವೇ ಅಲ್ಲದೆ ಕೃಷಿ ಉಪಕಸುಬುಗಳ ಮಾಹಿತಿ ನೀಡುವ ಮೀನು ಸಾಕಾಣಿಕೆ ರೇಷ್ಮೆ ಹುಳು,ಜೇನು ಸಾಕಾಣಿಕೆ ಇತ್ಯಾದಿ ಮಾಹಿತಿಗಳನ್ನೂ ಮಳಿಗೆಗಳಲ್ಲಿ ನೀಡಲಾಗುತ್ತಿತ್ತು.
ಹನಿ ನೀರಾವರಿ, ಪಂಪ್ ಸೆಟ್ಟುಗಳು ಮುಂತಾಗಿ ನಾನಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯೂ ಇತ್ತು.

Keelambi Agri Tools, Shimoga Address: 2nd Cross, Nehru Rd, Garden Area, Shivamogga, Karnataka 577201

Hours: Open ⋅ Closes 8:30 pm

Phone/Call: 08861833888

WhatsApp: https://wa.me/+918861833888

Incepted in the year 2013, “Keelambi Agri Tools” is a distinguished Wholesale Trader offering an enormous consignment of Tree Climber, Aluminium Ladder, Telescopic Pole etc.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...