Chunchadri Cooperative Society ಶಿವಮೊಗ್ಗದ ಗಾರ್ಡನ್ ಏರಿಯಾದ 3ನೇ ತಿರುವಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚುಂಚಾದ್ರಿ
ಮಹಿಳಾ ವಿವಿದ್ದೋದ್ದೇಶ ಸಹಕಾರಿ ನಿಯಮಿತ ಕಛೇರಿಯು ಕೆಲವು ಕಾರಣಂತರದಿಂದ
ಹೊಸಮನೆಯ ಚಾನಲ್ನ ಹತ್ತಿರ ಪುನೀತ್ ರಾಜ್ ರಸ್ತೆಯ ಮಾದೇಶ್ವರ ದೇವಸ್ಥಾನದ ಎದುರು
ಎಡಭಾಗ ಸ್ಥಳಾಂತರಿಸಲಾಗಿದೆ.
Chunchadri Cooperative Society ಇನ್ನೂಮುಂದೆ ಕಛೇರಿಯ ಖಾಯಂ ವಿಳಾಸ ಇದ್ದಾಗಿದ್ದು,
ಸಂಘದ ಎಲ್ಲಾ ಸದಸ್ಯರು ಹಾಗೂ ವ್ಯವಹಾರದಾತರೂ ಈ ವಿಳಾಸದ ಮೂಲಕ ವ್ಯವಹಾರವನ್ನು ನಡೆಸಬಹುದಾಗಿ ಸಂಘದ ಅಧ್ಯಕ್ಷೆ ಗಿರಿಜಮ್ಮಕುಮಾರ್ ರವರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.