Sarji Foundation ಶಿವಮೊಗ್ಗ ಸರ್ಜಿ ಫೌಂಡೇಶನ್ ವತಿಯಿಂದ ತೀರ್ಥಹಳ್ಳಿ ರಸ್ತೆಯ ಹರಕೆರೆ ರಾಮೇಶ್ವರ ದೇವಸ್ಥಾನ, ಶಿವಮೊಗ್ಗ ಶ್ರೀ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಬಳಿ ಇರುವ ಶಿವಾಲಯ, ವಿನೋಬನಗರ ಶಿವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಕ್ಷಿಯನ್ನು ವಿತರಿಸಲಾಯಿತು.
ವಿಶೇಷ ರುದ್ರಾಕ್ಷಿ ವಿತರಿಸಿದ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಶಿವನ ಆನಂದಭಾಷ್ಪದಿಂದ ಸೃಷ್ಟಿಯಾದ ಮರದಿಂದ ಬಂದ ರುದ್ರಾಕ್ಷಿ. ವೈಜ್ಞಾನಿಕವಾಗಿ ಈ ರುದ್ರಾಕ್ಷಿಗೆ ಬಿಪಿ ಕಡಿಮೆ ಮಾಡುವಂತಹ ಗುಣವೂ ಇದೆ. ನಮ್ಮ ಕುಂಡಲಿ ಶಕ್ತಿ ಹೆಚ್ಚು ಮಾಡುತ್ತೆ, ಹಾಗಾಗಿ ಈ ರುದ್ರಾಕ್ಷಿ ಧಾರಣೆ ಜನರಿಗೆ ಉತ್ತಮ. ಹಾಗಾಗಿ ನಾನು ಉತ್ತಮ ತಳಿ ರುದ್ರಾಕ್ಷಿಗೆ ತಾಮ್ರದ ತಂತಿಯನ್ನು ಹಾಕಿಸಿ ಜನರಿಗೆ ವಿತರಣೆ ಮಾಡಿರುವುದಾಗಿ ಎಂದರು.
Sarji Foundation ಶಿವರಾತ್ರಿ ನಮಗೆ ವಿಶಿಷ್ಟವಾದಂತಹ ಆಚರಣೆ. ಈ ದಿನ ಶಿವನು ಪಾರ್ವತಿ ಮದುವೆಯಾದ ದಿನ ಎಂದು ಹೇಳುತ್ತಾರೆ. ಇನ್ನು ಶಿವ ವಿಷ ಕಂಠನಾದಾಗ ಪಾರ್ವತಿ ಗಂಟಲನ್ನ ಹಿಡಿದು ವಿಷ ಮುಕ್ತ ಮಾಡಿ ಪ್ರಾಣ ಉಳಿಸಿದ ದಿನವೂ ಶುಭರಾತ್ರಿ ಎಂದು ಹೇಳಲಾಗುತ್ತೆ. ಇಂದು ಜನರೆಲ್ಲ ಉಪವಾಸ ಇದ್ದು ಪೂಜೆ ಮಾಡಿ ರಾತ್ರಿ ಜಾಗರಣೆ ಮಾಡುತ್ತಾರೆ. ಶಿವನೆಂದರೆ ನಿರಾಭರಣ ಅಲಂಕಾರ ರಹಿತ. ಇದೊಂದು ಉತ್ತಮ ಸಂದೇಶ ನೀಡುವ ದಿನವಾಗಿದೆ. ಹಾಗಾಗಿ ಈ ಪುಣ್ಯ ದಿನದಂದು ನಾವು ರುದ್ರಾಕ್ಷಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಿವನ ದರ್ಶನಕ್ಕೆ ಬಂದ ಭಕ್ತರಿಗೆ ರುದ್ರಾಕ್ಷಿಯನ್ನು ವಿತರಿಸುವ ಮೂಲಕ ಡಾ.ಧನಂಜಯ ಸರ್ಜಿ ಅವರು ಶುಭ ಕೋರಿದರು.
ಮುಂಜಾನೆಯಿಂದಲೇ ಸಾವಿರಾರು ಭಕ್ತರು ಶಿವ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ರುದ್ರಾಕ್ಷಿಯು ದೇಹಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ, ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವಿಶೇಷ ಶಕ್ತಿಯನ್ನು ಹೊರ ಸೂಸುವ ಮೂಲಕ ಏಕಾಗ್ರತೆಯನ್ನು ಸುಧಾರಿಸುತ್ತದೆ, ಹಾನಿಕಾರಕ ಗ್ರಹಗಳ ಪರಿಣಾಮಗಳನ್ನು ತೆಗೆದು ಹಾಕುತ್ತದೆ. ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ, ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಚಕ್ರಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಸಂಭವನೀಯ ಕಾಯಿಲೆಗಳನ್ನು ತಡೆದು ಹಾಕುತ್ತದೆಂಬ ನಂಬಿಕೆ ಇದೆ.
ಶಿವಮೊಗ್ಗ ಸರ್ಜಿ ಫೌಂಡೇಶನ್ ವತಿಯಿಂದ ತೀರ್ಥಹಳ್ಳಿ ರಸ್ತೆಯ ಹರಕೆರೆ ರಾಮೇಶ್ವರ ದೇವಸ್ಥಾನ, ಶಿವಮೊಗ್ಗ ಶ್ರೀ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಬಳಿ ಇರುವ ಶಿವಾಲಯ, ವಿನೋಬನಗರ ಶಿವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಕ್ಷಿಯನ್ನು ವಿತರಿಸಲಾಯಿತು.
ವಿಶೇಷ ರುದ್ರಾಕ್ಷಿ ವಿತರಿಸಿದ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಶಿವನ ಆನಂದಭಾಷ್ಪದಿಂದ ಸೃಷ್ಟಿಯಾದ ಮರದಿಂದ ಬಂದ ರುದ್ರಾಕ್ಷಿ. ವೈಜ್ಞಾನಿಕವಾಗಿ ಈ ರುದ್ರಾಕ್ಷಿಗೆ ಬಿಪಿ ಕಡಿಮೆ ಮಾಡುವಂತಹ ಗುಣವೂ ಇದೆ. ನಮ್ಮ ಕುಂಡಲಿ ಶಕ್ತಿ ಹೆಚ್ಚು ಮಾಡುತ್ತೆ, ಹಾಗಾಗಿ ಈ ರುದ್ರಾಕ್ಷಿ ಧಾರಣೆ ಜನರಿಗೆ ಉತ್ತಮ. ಹಾಗಾಗಿ ನಾನು ಉತ್ತಮ ತಳಿ ರುದ್ರಾಕ್ಷಿಗೆ ತಾಮ್ರದ ತಂತಿಯನ್ನು ಹಾಕಿಸಿ ಜನರಿಗೆ ವಿತರಣೆ ಮಾಡಿರುವುದಾಗಿ ಎಂದರು.
ಶಿವರಾತ್ರಿ ನಮಗೆ ವಿಶಿಷ್ಟವಾದಂತಹ ಆಚರಣೆ. ಈ ದಿನ ಶಿವನು ಪಾರ್ವತಿ ಮದುವೆಯಾದ ದಿನ ಎಂದು ಹೇಳುತ್ತಾರೆ. ಇನ್ನು ಶಿವ ವಿಷ ಕಂಠನಾದಾಗ ಪಾರ್ವತಿ ಗಂಟಲನ್ನ ಹಿಡಿದು ವಿಷ ಮುಕ್ತ ಮಾಡಿ ಪ್ರಾಣ ಉಳಿಸಿದ ದಿನವೂ ಶುಭರಾತ್ರಿ ಎಂದು ಹೇಳಲಾಗುತ್ತೆ. ಇಂದು ಜನರೆಲ್ಲ ಉಪವಾಸ ಇದ್ದು ಪೂಜೆ ಮಾಡಿ ರಾತ್ರಿ ಜಾಗರಣೆ ಮಾಡುತ್ತಾರೆ. ಶಿವನೆಂದರೆ ನಿರಾಭರಣ ಅಲಂಕಾರ ರಹಿತ. ಇದೊಂದು ಉತ್ತಮ ಸಂದೇಶ ನೀಡುವ ದಿನವಾಗಿದೆ. ಹಾಗಾಗಿ ಈ ಪುಣ್ಯ ದಿನದಂದು ನಾವು ರುದ್ರಾಕ್ಷಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.