Jyotirlinga ಭಾರತೀಯ ಸನಾತನರ್ಮದಲ್ಲಿ ಕಾಶಿ ಪರಮ ಪವಿತ್ರ ಸ್ಥಳ.ಸಾಕ್ಷಾತ್ ಈಶ್ವರನೇ ಅಲ್ಲಿ ಇರುತ್ತಾನೆ ಎಂಬ ಅಪರಿಮಿತ ವಿಶ್ವಾಸ,ನಂಬಿಕೆ.
ಗಿರಿಜೆಯನ್ನ ವಿವಾಹವಾಗಿ ಶಿವ ,ಕಾಶಿಯ ಅರಮನೆಯಲ್ಲಿದ್ದನಂತೆ.
ಆದ್ದರಿಂದ ಕಾಶಿಗೆ ಆನಂದವನ ಎಂಬ ಹೆಸರೂ ಇದೆ. ಗಂಗಾ ನದಿಯ ತೀರದಲ್ಲಿದೆ.
ವರುಣ ಮತ್ತು ಅಸಿ ಎಂಬ ಎರಡು ನದಿಗಳ ನಡುವೆ ಈ ಸ್ಥಳವಿದೆ.ಹಾಗಾಗಿ ವರುಣ ,ಅಸಿ …ವರಾಣಾಸಿ ಆಗಿ ಕೊನೆಗೆ ವಾರಾಣಸಿ ಅಗಿದೆ. ಪಾಲಿ ಆಡುಭಾಷೆಯಲ್ಲಿ ಬಾರಾಣಸಿ ಆಗಿ ಬ್ರಿಟಿಷರ ಉಚ್ಚಾರಣೆಯಿಂದ ಬನಾರಸ್ ಆಯಿತೆಂದು ಹೇಳುತ್ತಾರೆ. ಈ ಎರಡೂ ನದಿಗಳೂ ಗಂಗೆಯನ್ನ ಸೇರುತ್ತವೆ.
Jyotirlinga ಈ ಪಟ್ಟಣಕ್ಕೆ ಮೂರುಸಾವಿರದ ಐನೂರು ರ್ಷಗಳ ಇತಿಹಾಸವಿದೆ.ದ್ವಾದಶ ಜ್ಯೋತರ್ಲಿಂಗಗಳಲ್ಲಿ ಇದೂ ಒಂದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಗಳಿಂದ ಸ್ಮರಿಸಲಾಗುವ ಕ್ಷೇತ್ರ ಕಾಶಿ.
ಅಯೋಧ್ಯಾ ಮಥುರಾ ಕಾಶಿ ಕಾಂಚಿ ಅವಂತಿಕಾ|
ಪುರಿದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ|
ಇಲ್ಲಿ ಎಲ್ಲ ಜೀವಿಗಳಿಗೆ ಮೋಕ್ಷ ಪ್ರಾಪ್ತಿ ಎನ್ನುವ ದೃಢವಾದ ನಂಬಿಕೆ ಭಾರತೀಯರಲ್ಲಿ ಹಾಸುಹೊಕ್ಕಾಗ…
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.