ಶಿವಮೊಗ್ಗ ಸಬ್ ರಿಜಿಸ್ಟಾರ್ ಆಫೀಸಿನಲ್ಲಿ ಒಂದು ರಿಜಿಸ್ಟ್ರೇಷನ್ ಗೆ ಐನೂರು ರೂಪಾಯಿ ಲಂಚ.
ಪ್ರಧಾನಿ ಮೋದಿ ಅವರು ನ ಖಾವೂಂಗಾ ನಾ ಖಾನೇ ದೂಂಗಾ ಎಂದರೂ ಇಡೀ ವ್ಯವಸ್ಥೆಯೇ ಪ್ರಧಾನಿ ಅವರ ಆಶಯಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದಕ್ಕೆ ಶಿವಮೊಗ್ಗದ ಸಬ್ ರಿಜಿಸ್ಟರ್ ಆಫೀಸಿಗೆ ನೀವು ಭೇಟಿ ಕೊಟ್ಟರೆ ಇದು ಮನದಟ್ಟಾಗುತ್ತದೆ.