Sunday, February 1, 2026
Sunday, February 1, 2026

ಚೀನವನ್ನು ಮಣಿಸಲು ಭಾರತ ತಕ್ಕ ಜೊತೆಗಾರ-ಅಮೇರಿಕ

Date:

ತೈವಾನ್‌ನಲ್ಲಿ ಒಪ್ಪಂದಗಳನ್ನು ಮಾಡಿಕೊಂಡು ಚೀನದ ಸಿಟ್ಟಿಗೆ ಕಾರಣವಾಗಿರುವ ಅಮೆರಿಕವು, ಚೀನವನ್ನು ಎದುರಿಸಲು ನಮಗೆ ಭಾರತ ಸೂಕ್ತ ಜತೆಗಾರ ಎನ್ನುವ ಮಾತನ್ನಾಡಿದೆ.

ವಾಷಿಂಗ್ಟನ್‌ನಲ್ಲಿ ಸೆಮಿನಾರ್‌ ಒಂದರಲ್ಲಿ ಭಾಗವ ಹಿಸಿದ್ದ ಅಮೆರಿಕ ನೌಕಾ ಪಡೆಯ ಮುಖ್ಯಸ್ಥ ಆಯಡಂ ಮೈಕ್‌ ಗಿಲ್ಡೇ ಅವರು ಈ ಮಾತನ್ನಾಡಿದ್ದಾರೆ.

ನಾನು ಪ್ರಪಂಚದ ಬೇರೆ ಎಲ್ಲ ರಾಷ್ಟ್ರಗಳ ಪ್ರವಾಸಕ್ಕಿಂತ ಹೆಚ್ಚು ಸಮಯವನ್ನು ಭಾರತ ಪ್ರವಾಸದಲ್ಲಿ ಕಳೆದಿದ್ದೇನೆ.

ಏಕೆಂದರೆ, ಚೀನವನ್ನು ಎದುರಿಸಲು ನಮಗೆ ಭಾರತ ಸೂಕ್ತ ವ್ಯೂಹಾತ್ಮಕ ಪಾಲುದಾರ ಎಂದು ಅವರು ಹೇಳಿದ್ದಾರೆ.

ಸದ್ಯ ಚೀನ ತೈವಾನ್‌ನತ್ತ ನೋಡಿಕೊಂಡು ಚಿಂತೆಗೆ ಸಿಲುಕಿದೆ. ಆದರೆ ಅದು ಭಾರತದ ಭಾಗವನ್ನೂ ನೋಡಬೇಕು ಎನ್ನುವ ಮೂಲಕ ಅವರು ಚೀನಾದ ಕಾಲೆಳೆದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...