Thursday, October 3, 2024
Thursday, October 3, 2024

ರಣಜಿ ಕ್ರಿಕೆಟ್ ಕರ್ನಾಟಕ ಪ್ರಬಲ ಇನ್ನಿಂಗ್ಸ್

Date:

ಎಸ್ಎನ್ ಎನ್ ಕ್ರೀಡಾಂಗಣದಲ್ಲಿ ಗುರುವಾರ ದೇವದತ್ತ ಪಡಿಕ್ಕಲ್ ಆರ್ಭಟಕ್ಕೆ ಪುದುಚೇರಿ ಬೌಲರ್ ಗಳು ಶುಕ್ರವಾರ ಮನೀಷ್ ಪಾಂಡೆಯ ಶತಕದಾಟಕ್ಕೆ ಶರಣಾದರು.

ಇದರಿಂದಾಗಿ ಇಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸಿ ಗುಂಪಿನ ಮೂರನೇ ಪಂದ್ಯದಲ್ಲಿ ಎರಡನೇ ದಿನದಾಟದ ಕೊನೆಗೆ ಕರ್ನಾಟಕ ತಂಡವು ಬಿಗಿಹಿಡಿತ ಸಾಧಿಸಿದೆ.

ಮೊದಲ ದಿನದಾಟದಲ್ಲಿ ಎಡಗೈ ಬ್ಯಾಟರ್ ದೇವದತ್ತ ಅಮೋಘ ಶತಕದ ಬಲದಿಂದ ಕರ್ನಾಟಕವು 90 ಓವರ್ ಗಳಲ್ಲಿ 3 ವಿಕೆಟ್ ಗಳಿಗೆ 293 ರನ್ ಗಳಿಸಿತು.ಕ್ರೀಸ್ ನಲ್ಲಿ ದೇವದತ್ತ ಮತ್ತು ಮನೀಷ್ ಉಳಿದಿದ್ದರು.

ಮನೀಷ್ ಪಾಂಡೆಯ ಶತಕದ ಬಲದಿಂದ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 132.2 ಓವರ್ ಗಳಲ್ಲಿ 8 ವಿಕೆಟ್ ಗಳಿಗೆ 453 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಪುದುಚೇರಿ ತಂಡವು 18 ಓವರ್ ಗಳಲ್ಲಿ 2 ವಿಕೆಟ್ ಗಳಿಗೆ 52 ರನ್ ಗಳಿಸಿದೆ. ನಯನ್ ಕಂಗಯನ್ ಮತ್ತು ಗೊನ್ನಬಟ್ಟುಲಾ ಚಿರಂಜೀವಿ ಕ್ರೀಸ್ ನಲ್ಲಿದ್ದಾರೆ.

ಹೊಸ ಪ್ರತಿಭೆ ವಿದ್ಯಾಧರ್ ಪಾಟೀಲ ಚೇತರಿಕೆಯ ಆಟವಾಡಿದರು. ನಾಯಕ ಮನೀಷ್ ಗೆ ಉತ್ತಮ ಸಾಥ್ ನೀಡಿದರು.
ಅಲ್ಲದೇ, ಎರಡು ಅಮೋಘ ಸಿಕ್ಸರ್ ಕೂಡ ಬಾರಿಸಿದ ವಿದ್ಯಾಧರ್ ಗಮನಸೆಳೆದರು.
ಕೊನೆಯಲ್ಲಿ 12 ರನ್ ಗಳ ಕಾಣಿಕ ನೀಡಿದ ಪ್ರಸಿದ್ಧ ಕೃಷ್ಣ, ಇನ್ನಿಂಗ್ಸ್ ಡಿಕ್ಲೇರ್ ನಂತರ ಬೌಲಿಂಗ್ ನಲ್ಲಿಯೂ ಮಿಂಚಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...