- Shimoga News – Thursday, 24 February 2022February 24, 2022ಸಂಸ್ಕೃತಿ ಇಲಾಖೆಯ ಆಶ್ರಯದಲ್ಲೇ ಕೆಳದಿ ಉತ್ಸವ ನಡೆಯಲಿ February 24, 2022 ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸಮಸ್ಯೆ ಬಗೆಹರಿಸಿ February 24, 2022 ಮನರೇಗಾ ಯೋಜನೆ ಚಾಮರಾಜನಗರ ಜಿಲ್ಲೆ ಪ್ರಥಮ February 24, 2022 ಚಿಕ್ಕ ಸಂಗತಿ ಆದರೂ ದೊಡ್ಡ ಸುದ್ದಿ February 24, 2022 ಕುವೆಂಪು ವಿವಿ ವಿವಾದ ಕುಲಪತಿ ವಾಪಸಿಗೆ ಆಗ್ರಹ February 24, 2022 ಉಕ್ರೇನ್ -ರಷ್ಯ ಯುದ್ಧ.ಭಾರತಕ್ಕೆ ಬಿಸಿ February 24, 2022 ಯೋಜನಾ ವರದಿ ನೀಡಲು ಕೃಷಿ ವಿವಿಗೆ ಸೂಚನೆ-ಬಿ.ಸಿ.ಪಾಟೀಲ್ February 24, 2022 ರಾಜ್ಯ ಹೆದ್ದಾರಿಗಳನ್ನ ಟೋಲ್ … Continue reading
- ಸಂಸ್ಕೃತಿ ಇಲಾಖೆಯ ಆಶ್ರಯದಲ್ಲೇ ಕೆಳದಿ ಉತ್ಸವ ನಡೆಯಲಿFebruary 24, 2022ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಫೆಬ್ರುವರಿ 27ರಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಉತ್ಸವ ನಡೆಯಬೇಕೆಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್. ಹಾಲಪ್ಪನವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ದೀರ್ಘಕಾಲ ಮಹಿಳೆ ರಾಜ್ಯಭಾರ ನಿರ್ವಹಿಸಿದ ವಿಶೇಷತೆಗೆ ಕಾರಣವಾದ ರಾಣಿ ಚೆನ್ನಮ್ಮ ಹಾಗೂ ಕೆಳದಿ ಅರಸರ ಕೊಡುಗೆಗಳು ಮಹತ್ವದಾಗಿದೆ. ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕೆಳದಿ ಉತ್ಸವದ ಆಚರಣೆ ನಡೆದುಕೊಂಡು ಬರುತ್ತಿದೆ. … Continue reading
- ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸಮಸ್ಯೆ ಬಗೆಹರಿಸಿFebruary 24, 2022ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಈ ಕುರಿತಂತೆ ಉನ್ನತ ಸಭೆ ಕರೆದು ಸುಪ್ರೀಂಕೋರ್ಟ್ ನ ಮಧ್ಯಂತರ ಆದೇಶಕ್ಕೆ ರಾಜ್ಯದಲ್ಲಿ ಸಿದ್ಧಪಡಿಸಿದ ದತ್ತಾಂಶ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. “ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಬಾಕಿ ಇದೆ. ಸದ್ಯದ ಸ್ಥಿತಿಯಲ್ಲಿ ಸುಪ್ರೀಂ ಆದೇಶದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಮುನ್ನ ಮೂರು ಹಂತದ ಪರಿಶೀಲನೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಡೆಸದಿದ್ದರೆ, ಹಿಂದುಳಿದ … Continue reading
- ಮನರೇಗಾ ಯೋಜನೆ ಚಾಮರಾಜನಗರ ಜಿಲ್ಲೆ ಪ್ರಥಮFebruary 24, 2022ಕಾರ್ಮಿಕರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣ ಭಾಗದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಜಾರಿಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಸ್ಸಿ ಎಸ್ಟಿ ಕುಟುಂಬಗಳಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಚಾಮರಾಜನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಮನರೇಗಾ ದಲ್ಲಿ ಒಟ್ಟು 53,997 ಜನರು ಎಸ್ಸಿ, 23,083 ಎಸ್ಟಿ ಸಮುದಾಯದ ಕುಟುಂಬಗಳಿಗೆ ಉದ್ಯೋಗ ಖಾತ್ರಿಯ ಉದ್ಯೋಗ ಕಾರ್ಡ್ ಗಳನ್ನು ವಿತರಿಸಲಾಗಿದೆ. ಹೀಗೆ ಉದ್ಯೋಗ ಕಾರ್ಡ್ ವಿತರಿಸು ವುದರಲ್ಲಿ ಜಿಲ್ಲೆಗೆ 4ನೇ ಸ್ಥಾನ ದೊರತರೆ, ಅಧಿ ಕುಟುಂಬಗಳಿಗೆ ಉದ್ಯೋಗ ದೊರಕಿಸಿ ಕೊಡುವುದರಲ್ಲಿ … Continue reading
- ಚಿಕ್ಕ ಸಂಗತಿ ಆದರೂ ದೊಡ್ಡ ಸುದ್ದಿFebruary 24, 2022ಹರ್ಷ ಕೊಲೆ ನಂತರ ಎರಡು ಕೋಮುಗಳ ನಡುವೆ ಸೌಹಾರ್ದತೆ ಕದಡಿದೆ. ಆದರೆ ಇಲ್ಲೊಂದು ಮುಸ್ಲಿಂ ಯುವಕರ ಸಂಘಟನೆಯೊಂದು ಮನೆಗಳಿಗೆ ಭೇಟಿ ನೀಡಿ ಸಮಾಧಾನ ಹೇಳುವ ಮಾದರಿ ಕಾರ್ಯ ಮಾಡುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಮಂಗಳವಾರ ಎರಡು ಆಟೋ, ವಿಚಿತ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ ಸಂಘಟನೆ ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರದ ಹಂತದಲ್ಲಿ ಅಗತ್ಯ ಧನ ಸಹಾಯ ಕೊಡಿಸುವುದಕ್ಕೂ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ. ಮಂಗಳವಾರದಂದು ಕೋರಮಕೇರಿಯಲ್ಲಿ ಗಂಗಾಧರ್ ಮನೆಯ … Continue reading
- ಕುವೆಂಪು ವಿವಿ ವಿವಾದ ಕುಲಪತಿ ವಾಪಸಿಗೆ ಆಗ್ರಹFebruary 24, 2022ಕುವೆಂಪು ವಿಶ್ವವಿದ್ಯಾಲಯದಲ್ಲಿನ ಗೊಂದಲಗಳು ಈಗ ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ದೂರ ಶಿಕ್ಷಣ ನಿರ್ದೇಶನಾಲಯ ದಲ್ಲಿ ಪರೀಕ್ಷೆ ನಡೆಸಿದೆ ಫಲಿತಾಂಶ ಪ್ರಕಟಿಸಿರುವುದು. ಅನಂತರದಲ್ಲಿ ನ ಆಡಳಿತಾತ್ಮಕ ಗೊಂದಲಗಳು ಮತ್ತು ವಿಶ್ವವಿದ್ಯಾಲಯದಲ್ಲಿನ ಕಳೆದ ಎರಡು ವರ್ಷಗಳ ಬೆಳವಣಿಗೆಗಳ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹಾಗೂ ಕುಲಪತಿಗಳು ಆದ ರಾಜ್ಯಪಾಲ ಧಾವರಚಂದ್ ಗೆಹ್ಲೋಟ್ ಅವರ ಗಮನಕ್ಕೆ ತರಲಾಗಿದೆ. ಗ್ರಾಮಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯರು ವಿಶ್ವವಿದ್ಯಾಲಯದ ಆಡಳಿತ … Continue reading
- ಉಕ್ರೇನ್ -ರಷ್ಯ ಯುದ್ಧ.ಭಾರತಕ್ಕೆ ಬಿಸಿFebruary 24, 2022ತೀವ್ರಗೊಂಡ ರಷ್ಯಾ ಉಕ್ರೇನ್ ಯುದ್ಧ ಬೀತಿಯಿಂದಾಗಿ ಜಾಗತಿಕ ಆರ್ಥಿಕತೆಯು ಅನಿಶ್ಚಿತತೆಯು ತೂಗುಯ್ಯಾಲೆಗೆ ಸಿಲುಕಿದೆ. ರಷ್ಯಾ ಮೇಲೆ ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳಿಂದ ಆರ್ಥಿಕ ದಿಗ್ಬಂಧನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯುದ್ಧ ಆರಂಭವಾದರೆ ಭಾರತ ಆರ್ಥಿಕವಾಗಿ ,ರಾಜತಾಂತ್ರಿಕವಾಗಿ, ಮತ್ತು ರಕ್ಷಣಾ ದೃಷ್ಟಿಯಿಂದ ಹತ್ತಾರು ಪರಿಣಾಮಗಳನ್ನು ಎದುರಿಸಲಿದೆ. ಜನಸಾಮಾನ್ಯರು, ರೈತರಿಗೂ ಇದರ ಬಿಸಿ ಪರೋಕ್ಷವಾಗಿ ತಟ್ಟಲಿದೆ. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಯುದ್ಧ ಆತಂಕದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಬ್ಯಾರೆಲ್ … Continue reading
- ಯೋಜನಾ ವರದಿ ನೀಡಲು ಕೃಷಿ ವಿವಿಗೆ ಸೂಚನೆ-ಬಿ.ಸಿ.ಪಾಟೀಲ್February 24, 2022ಕೃಷಿಯಲ್ಲಿ ಡೋನ್ ತಂತ್ರಜ್ಞಾನ ಬಳಕೆ ಸೇರಿದಂತೆ ಕೀಟನಾಶಕ , ಲಘುಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳ ಸಿಂಪಡಣೆ , ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿ ಪಡಿಸಿ , ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ವಿಜ್ಣಾನಿಗಳ ತಂಡಗಳನ್ನು ರಚನೆ ಮಾಡಲು ಕೃಷಿ ವಿಶ್ವವಿದ್ಯಾಲಯಗಳು ಯೋಜನಾ ವರದಿ ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ. ವಿಕಾಸಸೌಧಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಉನ್ನತಾಧಿಕಾರದ ಸಮಿತಿಯ ಸಭೆಯನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ತಾಂತ್ರಿಕತೆಗಳನ್ನು … Continue reading
- ರಾಜ್ಯ ಹೆದ್ದಾರಿಗಳನ್ನ ಟೋಲ್ ಮುಕ್ತಗೊಳಿಸಲು ಸರ್ಕಾರದ ಚಿಂತನೆFebruary 24, 2022ರಾಜ್ಯದ ಹೆದ್ದಾರಿಗಳಲ್ಲಿ ಎದ್ದು ನಿಲ್ಲುತ್ತಿರುವ ಟೋಲ್ ಗಳ ಬಗ್ಗೆ ಜನಕ್ರೋಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಅಭಿವೃದ್ಧಿಪಡಿಸಲು ಇರುವ ರಾಜ್ಯ ಹೆದ್ದಾರಿಗಳನ್ನು ಟೋಲ್ ರಹಿತ ಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಟೋಲ್ ನಿರ್ಮಾಣದ ಬಗ್ಗೆ ಮತ್ತು ಗುತ್ತಿಗೆ ಅವಧಿ ಮುಗಿದರೂ ಗುತ್ತಿಗೆದಾರರು ಟೋಲ್ ವಸೂಲಿ ಮಾಡುತ್ತಿರುವ ಕುರಿತು ಅಧಿವೇಶನದಲ್ಲಿ ಸಾಕಷ್ಟು ಬಾರಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ನಾಲ್ಕನೆ ಹಂತದಲ್ಲಿ ಅಭಿವೃದ್ಧಿ ಗೊಳಿಸಿರುವ ಸುಮಾರು 54 ರಸ್ತೆಗಳನ್ನು ಟೋಲ್ ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ. ನಾಲ್ಕನೇ ಹಂತದ ರಾಜ್ಯ … Continue reading
- ಪ್ರೊ ಕಬಡ್ಡಿ ಲೀಗ್ ಬುಲ್ಸ್ ಹೋರಾಟ ಅಂತ್ಯ.ದಬಾಂಗ್ ಜಯFebruary 24, 2022ನಾಯಕ ಪವನ್ ಸೆಹ್ರಾವತ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8 ನೇ ಆವೃತ್ತಿಯ 2 ನೇ ಸೆಮಿಫೈನಲ್ ನಲ್ಲಿ ದಬಾಂಗ್ ದೆಹಲಿ ತಂಡದ ಎದುರು ಮುಗ್ಗರಿಸಿತು. ಆದ್ದರಿಂದ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಕನಸಿಗೆ ಉಪಾಂತ್ಯದಲ್ಲಿ ತೆರೆಬಿತ್ತು. ವೈಟ್ಫೀಲ್ಡ್ ನ ಶೆರಾಟಾನ್ ಗ್ರಾಂಡ್ ಹೋಟೆಲ್ ನಲ್ಲಿ ನಡೆದ ಪಂದ್ಯದ ದ್ವಿತೀಯಾರ್ಧದಲ್ಲಿ ನವೀನ್ ಕುಮಾರ್ ಅವರ ರೇಡಿಂಗ್ ನಿಂದ ಮಿಂಚಿದ ದೆಹಲಿ ತಂಡ … Continue reading
Book Your Advertisement Now in Breaking Karnataka News.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd in Shimoga News ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.