Saturday, February 7, 2026
Saturday, February 7, 2026

ಮಾನವ ಕಳ್ಳಸಾಗಣೆ ನಿಲ್ಲಬೇಕು

Date:

ಮಾನವ ಕಳ್ಳ ಸಾಗಾಣಿಕೆಯನ್ನ ತಡೆಯುವಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸಬೇಕಾಗಿದೆ. ಇತ್ತೀಚೆಗೆ ಮೆಕ್ಸಿಕೋದಲ್ಲಿ ಜರುಗಿದ ವಾಹನ ಅಪಘಾತದಲ್ಲಿ 12ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ.

ಮುಚ್ಚಿದ ಜಂಟಿ ವಾಹನಗಳಲ್ಲಿ ಮಾನವರನ್ನು ಕಳ್ಳಸಾಗಾಣೆ ಮಾಡಿ ಅಮೆರಿಕ ಗಡಿಗೆ ತಲುಪಿಸುತ್ತಿದ್ದರು. ಅಂತಹ ಜಂಟಿ ವಾಹನ ಮಗುಚಿಬಿದ್ದು ಜನರ ಪ್ರಾಣಕ್ಕೆ ಹಾನಿ ಮಾಡಿದೆ.

ಮೃತರ ಸಂಖ್ಯೆ ಮತ್ತು ಹೆಚ್ಚಿದ್ದು ಕೊನೆಪಕ್ಷ 56 ಮಂದಿ ಗ್ವಾಟೆಮಾಲದಿಂದ ವಲಸೆ ಬಂದವರೆಂದು ತಿಳಿದುಬಂದಿದೆ. ಅಮೆರಿಕ ರಾಯಬಾರಿ ಸಂಸ್ಥೆಯ ಹೇಳಿಕೆ ಪ್ರಕಾರ ಈ ಘಟನೆಗೆ ಹೊಣೆಗಾರರಾದವರನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು. ಈ ಕುರಿತು ಮೆಕ್ಸಿಕೋ, ಗ್ವಾಟೆಮಾಲ , ಈಕ್ವಿಡಾರ್, ಹೊಂಡುರಾಸ್, ನಿಕಾರುಗುವ ದೇಶಗಳು ಇದಕ್ಕೆ ಬೆಂಬಲ ನೀಡಿವೆ.

ಸಾವಿರಾರು ಜನ ಬಡತನ ಹಾಗೂ ಹಿಂಸೆ ಅನುಭವಿಸಿ ಮೆಕ್ಸಿಕೋ ಮುಖಾಂತರ ಅಮೆರಿಕ ಗಡಿಯನ್ನು ತಲುಪುತ್ತಿದ್ದಾರೆ. ಅಲ್ಲದೇ ಸಾಗಾಣಿಕೆ ಟ್ರಕ್ ಗಳಲ್ಲಿ ಉಸಿರುಗಟ್ಟಿಸುವಂತೆ ಅವರನ್ನ ತುಂಬಿಕೊಂಡು ಸಾಗಿಸಲಾಗುತ್ತಿದೆ.

ಇಂತಹ ಅಪಾಯಕಾರಿ ಜೀವ ಘಾತಕ ಸಾಗಣೆಯಿಂದ ಮನುಷ್ಯರನ್ನು ಬಿಡುಗಡೆಗೊಳಿಸಬೇಕಿದೆ. ಅಮೆರಿಕವು ಗ್ವಾಟೆಮಾಲಾ ದಂತಹ ದೇಶಗಳಲ್ಲಿ ಬಂಡವಾಳ ತೊಡಗಿಸಿ, ಅಭಿವೃದ್ಧಿಪರ ಯೋಜನೆಗಳನ್ನು ಹಮ್ಮಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ambedkar Bhavan Shivamogga ಫೆಬ್ರವರಿ 14. ” ಹ್ಯಾಪಿ ಫೀಟ್- 2026″ ವಿಶೇಷ ನೃತ್ಯ ಪ್ರದರ್ಶನ

Ambedkar Bhavan Shivamogga ನೃತ್ಯಸಿರಿ ಡ್ಯಾನ್ಸ್ ಸ್ಟುಡಿಯೋ ವತಿಯಿಂದ “ಹ್ಯಾಪಿ ಫೀಟ್-2026”...

Dharmasthala Rural Development Project ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ

Dharmasthala Rural Development Project ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ...

ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ...